Meaning : ದೇಹಜೀವ ಬೇಡವಾದ ಕಶ್ಮಲಗಳನ್ನು ಗುದ್ಧದ್ವಾರದಿಂದ ಹೊರಹಾಗುತ್ತದೆ
Example :
ಹಂದಿ ಮಲವನ್ನು ಸಹ ತಿನ್ನುತ್ತದೆ.
Synonyms : ಕಕ್ಕಸು
Translation in other languages :
Solid excretory product evacuated from the bowels.
bm, dejection, faecal matter, faeces, fecal matter, feces, ordure, stoolMeaning : ಕಕ್ಕಸು ಅಥವಾ ಮಲವಿಸರ್ಜನೆ ಮಾಡುವ ಕ್ರಿಯೆ
Example :
ಹಳ್ಳಿಯಲ್ಲಿ ಹೆಚ್ಚು ಜನ ಮಲವಿಸರ್ಜನೆ ಮಾಡುಲು ತೆರೆದ ಸ್ಥಳಕ್ಕೆ ಹೋಗುವರು
Synonyms : ಕಕ್ಕಸಿಗೆ ಹೋಗುವುದು, ಕಕ್ಕಸು, ನಿತ್ಯ ಕರ್ಮ, ಮಲ ವಿಸರ್ಜನೆ
Translation in other languages :
Meaning : ಶರೀರದಿಂದ ಹೊರಬರುವ ಕೊಳಕು ಅಥವಾ ಹೊಲಸು
Example :
ಮನುಸ್ಮೈತಿಯ ಅನುಸಾರವಾಗಿ ಶರೀರದಲ್ಲಿ ಹನ್ನಡೆ ತರಹ ಹೊಲಸು ತುಂಬಿರುವುದು ಅದರಲ್ಲಿ ವಸಾ, ಶುಕ್ರ, ರಕ್ತ, ಮೂಳೆಯೊಳಗಿನ ಕೊಬ್ಬಿನಾಂಶ, ಮೂತ್ರ, ಕಕ್ಕಸ್ಸು, ಕಿವಿಯೊಳಗಿನ ಕೊಳಕು, ಉಗುರು, ಶ್ಲೇಷ್ಮ, ಅಥವಾ ಕಫ, ಕಣ್ಣೀರು, ಬೆವರು ಮತ್ತು ಶರೀರದ ಮೇಲೆ ತುಂಬಿಕೊಂಡಿರುವ ಕೊಳಕು.
Translation in other languages :
Waste matter (as urine or sweat but especially feces) discharged from the body.
body waste, excrement, excreta, excretion, excretory product