Meaning : ಮರೆತು ಹೋಗುವ ಕ್ರಿಯೆ ಅಥವಾ ಭಾವನೆ
Example :
ಮರಗುಳಿ ವ್ಯಕ್ತಿಗೆ ಯಾವುದು ನೆನಪಿನಲ್ಲಿ ಇರುವುದಿಲ್ಲ.
Synonyms : ನೆನಪಳಿವು, ಮರಗುಳಿ, ಮರೆತುಬಿಡುವುದು, ಮರೆತುಹೋಗುವುದು, ವಿಸ್ಮರಣೆ, ವಿಸ್ಮೃತಿ
Translation in other languages :
भूलने की अवस्था या भाव।
वे अपने भुलक्कड़पन की कथा बखान करते नहीं थकते।Preoccupation so great that the ordinary demands on attention are ignored.
absentmindednessMeaning : ಮರೆವಿನ ಅವಸ್ಥೆ ಅಥವಾ ಭಾವ
Example :
ಮರೆವಿನ ಕಾರಣದಿಂದಾಗಿ ವಸ್ತುವನ್ನು ಹುಡುಕಿದರು ಸಿಗುತ್ತಿಲ್ಲ.
Synonyms : ಜ್ಞಾಪಕದಲ್ಲಿ ಇಲ್ಲದಿರುವುದು, ನೆನಪಿನಲ್ಲಿ ಇಲ್ಲದ್ದು, ಮರವು, ಮರೆಯುವಿಕೆ, ಸ್ಮರಣೆಯಲ್ಲಿ ಇಲ್ಲದ್ದು
Translation in other languages :
Partial or total loss of memory.
He has a total blackout for events of the evening.Meaning : ಅಸಾಮದಾನದ ಕಾರಣದಿಂದ ಕೆಲಸವನ್ನು ಲೆಕ್ಕಿಸದೆ ಸುಮ್ಮನೆ ಇರುವುದು ಅಥವಾ ಅದರ ಕಡೆ ಗಮನ ಕೊಡೆದೆ ಇರುವುದು
Example :
ನೀವು ನಿಮ್ಮ ಬುದ್ಧಿಯನ್ನು ಸ್ಥಿಮಿತದಲ್ಲಿಇಟ್ಟುಕೊಂಡಿದ್ದರೆ ಕೆಲಸ ಮಾಡಲು ಮರೆತು ಹೋಗುತ್ತಿರಲಿಲ್ಲ.
Synonyms : ಕೆಲಸ ಮರೆತುಹೋಗುವುದು, ಕೆಲಸವನ್ನು ಮರೆತುಮಾಡದಿರುವುದು
Translation in other languages :