Copy page URL Share on Twitter Share on WhatsApp Share on Facebook
Get it on Google Play
Meaning of word ಮರೆಯಾದಂತ from ಕನ್ನಡ dictionary with examples, synonyms and antonyms.

ಮರೆಯಾದಂತ   ಗುಣವಾಚಕ

Meaning : ವರ್ತಮಾನದಲ್ಲಿ ಇಲ್ಲವಾದುದು ಅಥವಾ ಕಣ್ಣಿಗೆ ಕಾಣದಾದುದು

Example : ಡೈನೋಸಾರವು ಒಂದು ಕಣ್ಮರೆಯಾದ ಪ್ರಾಣಿ.

Synonyms : ಕಣ್ಮರೆಯಾದ, ಕಣ್ಮರೆಯಾದಂತ, ಕಣ್ಮರೆಯಾದಂತಹ, ಗತಿಸಿದ, ಗತಿಸಿದಂತ, ಗತಿಸಿದಂತಹ, ಮರೆಯಾದ, ಮರೆಯಾದಂತಹ, ಹಾಳಾದ, ಹಾಳಾದಂತ, ಹಾಳಾದಂತಹ


Translation in other languages :

जो मिल न रहा हो या लुप्त हो गया हो।

वह अपने घर से ग़ायब चीज़ों की सूची तैयार कर रही है है।
अंतर्हित, अदिष्ट, अदृश्य, अन्तर्हित, अलूप, उच्छन्न, उड़न-छू, उड़नछू, ग़ायब, गायब, गुम, नदारत, नदारद, लुप्त, विलुप्त

Meaning : ಮರೆಯಾಗಿರುವಂತಹ

Example : ಮರೆಯಾದ ಸೂರ್ಯನ ಕಾಂತಿ ಅವಿಸ್ಮರಣೀಯವಾಗಿದೆ.

Synonyms : ಅವಿತ, ಅವಿತಿರುವ, ಅವಿತಿರುವಂತ, ಅವಿತಿರುವಂತಹ, ಮರೆಯಾದ, ಮರೆಯಾದಂತಹ


Translation in other languages :

छिपता हुआ।

अपह्नुवान सूर्य की आभा अविस्मरणीय है।
अपह्नुवान

Not accessible to view.

Concealed (or hidden) damage.
In stormy weather the stars are out of sight.
concealed, hidden, out of sight