Copy page URL Share on Twitter Share on WhatsApp Share on Facebook
Get it on Google Play
Meaning of word ಮರೆಯಾಗು from ಕನ್ನಡ dictionary with examples, synonyms and antonyms.

ಮರೆಯಾಗು   ನಾಮಪದ

Meaning : ವಿಶೇಷವಾಗಿ ಯಾವುದಾದರು ದೇವರು ಅದೃಶ್ಯವಾಗುವ ಕ್ರಿಯೆ

Example : ಭಗವಂತನು ಭಕ್ತನಿಗೆ ವರವನ್ನು ನೀಡಿ ಮಾಯವಾದನು.

Synonyms : ಇಲ್ಲದಂತಾಗು, ಮಾಯವಾಗು


Translation in other languages :

ग़ायब होने की क्रिया विशेषकर किसी देव आदि का।

भगवान भक्त को वरदान देकर अंतर्ध्यान हो गए।
अंतर्द्धान, अंतर्धान, अंतर्ध्यान, अन्तर्द्धान, तिरोधान

ಮರೆಯಾಗು   ಕ್ರಿಯಾಪದ

Meaning : ಕಣ್ಣು ದೃಷ್ಟಿಗೆ ಬೀಳದ ಹಾಗೆ ಎಲ್ಲೋ ಹೋಗುವ ಪ್ರಕ್ರಿಯೆ

Example : ಸೂರ್ಯ ಮೋಡದ ಒಳಗೆ ಮುಚ್ಚಿ ಹೋದ.

Synonyms : ಮಾಯವಾಗು, ಮುಚ್ಚಿಟುಕೊ, ಮುಚ್ಚು


Translation in other languages :

आँखों से ओझल होना।

सूर्य बादल में छिप गया।
ग़ायब होना, गायब होना, छिपना, छुपना, लुकाना