Subscribe
URL of the page has been copied to clipboard.
Meaning : ಮುಚ್ಚುವ ಅಥವಾ ಅಡಗಿಸುವ ಕ್ರಿಯೆ
Example : ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.
Synonyms : ಅಡಗಿಸು, ಗುಪ್ತವಾಗಿಡು, ತೆರೆ, ಮುಚ್ಚು, ಮುಸುಕು
Translation in other languages :हिन्दी English
ढकने या छिपाने की क्रिया।
The act of concealing the existence of something by obstructing the view of it.
Meaning : ಕಣ್ಣು ತಪ್ಪಿಸು ಅಥವಾ ಇನ್ನೊಬ್ಬರ ದೃಷ್ಟಿಯಿಂದ ತಪ್ಪಿಸುವುದು
Example : ನಾನು ರಾಣಿಯ ಪುಸ್ತಕವನ್ನು ಬಚ್ಚಿಟ್ಟೆ.
Synonyms : ಅಡಗಿಸು, ಅವಿಸಿಡು, ಅವಿಸು, ಗುಪ್ತವಾಗಿಡು, ಬಚ್ಚಿಡು, ಮುಚ್ಚು
आँख से ओझल करना या दूसरों की दृष्टि से बचाना।
Prevent from being seen or discovered.
Install App