Meaning : ಯಾವುದೇ ಸಂಗತಿಯು ಜ್ಞಾಪಕವಿಲ್ಲದೆ ಇರುವುದು ಅಥವಾ ಅದರ ನೆನಪು ಅಲ್ಪಕಾಲ ಇಲ್ಲವಾಗಿರುವುದು
Example :
ನನಗೆ ಈ ಕವಿತೆಯಲ್ಲಿ ಮರೆತ ಕೆಲವು ಸಾಲುಗಳನ್ನು ನನ್ನ ಗೆಳೆಯ ನೆನಪುಮಾಡಿಕೊಟ್ಟ.
Synonyms : ಮರೆತ, ಮರೆತಂತಹ, ಮರೆತು ಹೋದ, ಮರೆತು ಹೋದಂತ, ಮರೆತು ಹೋದಂತಹ
Translation in other languages :