Meaning : ಮರುಳು ಮಾಡುವ ಪ್ರಕ್ರಿಯೆ
Example :
ಅವನು ನನ್ನನ್ನು ತನ್ನ ಮಾತುಗಳಿಂದ ಮರುಳು ಮಾಡಿದನು.
Synonyms : ಭ್ರಮೆ ಹುಟ್ಟಿಸು, ಮರುಳುಗೊಳಿಸು
Translation in other languages :
Change orientation or direction, also in the abstract sense.
Turn towards me.Meaning : ಯಾರೋ ಒಬ್ಬರ ಮನಸ್ಸಿನಲ್ಲಿ ದುರಾಸೆ ಹುಟ್ಟುವಂತೆ ಮಾಡುವ ಕ್ರಿಯೆ
Example :
ಅಪರಾಧಿಯು ಪೊಲೀಸರಿಗೆ ದೊಡ್ಡ ಮೊತ್ತದ ಹಣವನ್ನು ಕೊಡುವುದಾಗಿ ಅವರನ್ನು ಮರುಳು ಮಾಡಿ ತನ್ನ ಬಿಡುಗಡೆಗೆ ಪ್ರಯತ್ನಿಸಿದನು.
Synonyms : ಆಶೆಗೊಳಿಸು, ಆಸೆಗೊಳಿಸು
Translation in other languages :
ऐसा काम करना कि किसी के मन में लालच उत्पन्न हो।
अपराधी ने पुलिसवाले को बड़ी रकम देने की बात कहकर ललचाया।