Subscribe
URL of the page has been copied to clipboard.
Meaning : ಒಬ್ಬ ವ್ಯಕ್ತಿಗೆ ಯಾವುದಾದರು ವಿಶೇಷವಾದ ಕ್ಷೇತ್ರದ ಜ್ಞಾನ, ಅನುಭವ ಕಡಿಮೆ ಇರುವುದು
Example : ವಿಜ್ಞಾನ ಕ್ಷೇತ್ರದಲ್ಲಿ ಇನ್ನೂ ನೀನು ಮಗು.
Synonyms : ಅಜ್ಞಾನಿ, ಚಿಕ್ಕವನು, ತಿಳುವಳಿಕೆಯಿಲ್ಲದ, ಬಾಲಕ, ಮಗು, ಹುಡುಕ
Translation in other languages :हिन्दी
वह व्यक्ति जिसे किसी विशेष क्षेत्र में ज्ञान, अनुभव आदि की कमी हो।
Meaning : ಯಾವುದಾದರು ಪ್ರಾಣಿಯ ಚಿಕ್ಕ ಮರಿ, ವಿಶೇಷವಾಗಿ ಹಾವು ಅಥವಾ ಪಕ್ಷಿ
Example : ಗುಬ್ಬಚ್ಚಿಯು ತನ್ನ ಮರಿಗೆ ಕಾಳುಗಳನ್ನು ತಿನ್ನಿಸುತ್ತಿದೆ.
Translation in other languages :हिन्दी English
किसी जानवर का छोटा बच्चा, विशेषकर साँप या पक्षी का।
Any immature animal.
Meaning : ಯಾವುದಾದರು ಪಶುಗಳ ಮರಿ
Example : ಯಾವುದೇ ಪ್ರಾಣಿಯ ಮರಿಯು ತುಂಬಾ ಸುಂದರವಾಗಿರುತ್ತದೆ.
Synonyms : ಕರು, ಪಶುಗಳ ಮರಿ
किसी पशु का बच्चा।
Install App