Meaning : ಒಂದು ಸಲಕರಣೆಯಿಂದ ಯಾವುದೋ ಲೋಹ ಮುಂತಾದವರುಗಳನ್ನು ಉಜ್ಜುವುದರಿಂದ ಸಣ್ಣ ಸಣ್ಣ ಕಣಗಳಾಗಿ ಕೆಳಗೆ ಬೀಳುವುದು
Example :
ಅವನು ಮರಳಿನಿಂದ ಕಡಗೋಲನ್ನು ಉಜ್ಜುತ್ತಿದ್ದಾನೆ.
Translation in other languages :
A steel hand tool with small sharp teeth on some or all of its surfaces. Used for smoothing wood or metal.
fileMeaning : ಮಿದುಳಿನ ಆ ರೋಗದಿಂದ ಮನಸ್ಸಿನ ಮತ್ತು ಬುದ್ಧಿಯ ಸಮತೋಲನತೆಯು ಕೆಟ್ಟುಹೋಗುತ್ತದೆ
Example :
ಅಧ್ಯಾಪಕನು ಅತಿಯಾದ ದುಃಖದಿಂದ ಹುಚ್ಚನಾದನು.
Synonyms : ಉನ್ಮತತ್ತತೆ, ಉನ್ಮತತ್ತತೆಯ ರೋಗ, ಚಿತ್ತಭ್ರಮೆ, ದಡ್ಡತನದ ಮಾತು, ಬುದ್ಧಿಪಲ್ಲಟ, ಮದ, ಹುಚ್ಚಿನ ರೋಗ, ಹುಚ್ಚು
Translation in other languages :
मस्तिष्क का वह रोग जिसमें मन और बुद्धि का संतुलन बिगड़ जाता है।
अत्यधिक शोक के कारण उसे उन्माद हो गया।Relatively permanent disorder of the mind.
insanityMeaning : ತಿಳುವಾದ, ಸೂಕ್ಷ್ಮ ಜಿನುಪಾದ ಮರಳು ಮಳೆಯ ನೀರಿನ ಜೊತೆ ಬಂದು ನದಿಯ ದಡದಲ್ಲಿ ಸೇರಿಕೊಳ್ಳುತ್ತದೆ ಅಥವಾ ಬಂಜರುಭೂಮಿಯಲ್ಲಿ ಮತ್ತು ಮರಳುಗಾಡಿನಲ್ಲಿ ತುಂಬಿಕೊಂಡಿರುತ್ತದೆ
Example :
ನದಿ ಅಥವಾ ಸಮುದ್ರ ತೀರದ ಉಸುಕಿನ ಭೂಮಿಯಲ್ಲಿ ದೊಡ್ಡ ಮರಳಿನ ವ್ಯಾಪಾರ ನೆಡೆಯುತ್ತದೆ.
Synonyms : ಉಸುಕು, ನದಿ ಅಥವಾ ಸಮುದ್ರ ತೀರದ ಉಸುಕಿನ ಭೂಮಿ, ಮಳಲು, ಮಳಲು ಗಾಡು, ಮಳಲು ದಿನ್ನೆ
Translation in other languages :
A loose material consisting of grains of rock or coral.
sandMeaning : ಯಾವುದಾದರೂ ಬೇರೆ ಸ್ಥಳಕ್ಕೆ ಹೋಗಿ ಮತ್ತೆ ಮೊದಲಿನ ಜಾಗಕ್ಕೇ ವಾಪಸ್ಸಾಗುವ ಕ್ರಿಯೆ
Example :
ಅಪ್ಪ ನಿನ್ನೆಯೇ ದಿಲ್ಲಿಯಿಂದ ಮರಳಿದರು.
Synonyms : ವಾಪಾಸ್ಸಾಗು, ಹಿಂತಿರುಗು
Translation in other languages :
Meaning : ಹಿಂದಕ್ಕೆ ಮತ್ತೆ ತಿರುಗಿ ಬರು
Example :
ರಾಮನು ಕರೆದ್ದನ್ನು ಕೇಳಿ ಶ್ಯಾಮನು ಹಿಂದಕ್ಕೆ ಬಂದನು.
Synonyms : ತಿರುಗಿಬರು, ವಾಪಸು ಬರು, ಹಿಂದಕ್ಕೆ ಬರು
Translation in other languages :