Copy page URL Share on Twitter Share on WhatsApp Share on Facebook
Get it on Google Play
Meaning of word ಮರಗುಳಿ from ಕನ್ನಡ dictionary with examples, synonyms and antonyms.

ಮರಗುಳಿ   ನಾಮಪದ

Meaning : ಮರೆತು ಹೋಗುವ ಕ್ರಿಯೆ ಅಥವಾ ಭಾವನೆ

Example : ಮರಗುಳಿ ವ್ಯಕ್ತಿಗೆ ಯಾವುದು ನೆನಪಿನಲ್ಲಿ ಇರುವುದಿಲ್ಲ.

Synonyms : ನೆನಪಳಿವು, ಮರೆತುಬಿಡುವುದು, ಮರೆತುಹೋಗುವುದು, ಮರೆವು, ವಿಸ್ಮರಣೆ, ವಿಸ್ಮೃತಿ


Translation in other languages :

भूलने की अवस्था या भाव।

वे अपने भुलक्कड़पन की कथा बखान करते नहीं थकते।
अपस्मृति, भुलक्कड़पन, भुलक्कड़ी

Preoccupation so great that the ordinary demands on attention are ignored.

absentmindedness

Meaning : ಪ್ರಾಯಶಃ ಮರೆಯುವ ಸ್ವಭಾವವಿರುವ ವ್ಯಕ್ತಿ

Example : ರಾಮನು ತುಂಬಾ ದೊಡ್ಡ ಮರಗುಳಿ, ಅವನು ಯಾವಾಗಲೂ ಏನಾದರೊಂದನ್ನು ಮರೆತುಬಿಡುತ್ತಾನೆ.

Synonyms : ಮರೆಯುವ ಸ್ವಭಾವದವ


Translation in other languages :

प्रायः भूलनेवाला व्यक्ति।

राम बहुत बड़ा भुल्लकड़ है,वह सदा कुछ न कुछ भूल जाता है।
भुलक्कड़, भूलड़, भूल्लड़

ಮರಗುಳಿ   ಗುಣವಾಚಕ

Meaning : ಯಾರೋ ಒಬ್ಬರು ಸದಾ ಏನನ್ನಾದರೂ ಮರುಯುತ್ತಿರುವುದೇ ಅವರ ಸ್ವಭಾವ

Example : ಪ್ರತಿಮ ಬಾಲ್ಯದಿಂದಲೇ ಮರಗುಳಿಯಾಗಿದ್ದಾಳೆ.


Translation in other languages :

जिसका स्वभाव भूलने का हो।

प्रतिमा बचपन से ही भुलक्कड़ है।
भुलक्कड़, भूलड़, भूल्लड़

Failing to keep in mind.

Forgetful of her responsibilities.
Oblivious old age.
forgetful, oblivious