Copy page URL Share on Twitter Share on WhatsApp Share on Facebook
Get it on Google Play
Meaning of word ಮರ ಸೇಬು from ಕನ್ನಡ dictionary with examples, synonyms and antonyms.

ಮರ ಸೇಬು   ನಾಮಪದ

Meaning : ಒಂದು ಜಾತಿಯ ಮರದ ಎಲೆಗಳು ಸೀಬೆಹಣ್ಣಿನ ಮರದ ಎಲೆಗಳ ರೀತಿಯಲ್ಲಿ ಇರುತ್ತದೆ

Example : ಕೋತಿಯು ಬೇರಿಕಾಯಿಯ ಮರವನ್ನು ಹತ್ತಿದೆ.

Synonyms : ಬೇರಿ ಕಾಯಿ, ಬೇರಿ-ಕಾಯಿ, ಬೇರಿಕಾಯಿ, ಮರ-ಸೇಬು


Translation in other languages :

मँझोले आकार का एक पेड़ जिसकी पत्तियाँ अमरूद की पत्तियों के समान होती हैं।

बंदर नाशपाती पर चढ़ा हुआ है।
अमृतफल, नाशपाती, नाशपाती का पेड़

Old World tree having sweet gritty-textured juicy fruit. Widely cultivated in many varieties.

pear, pear tree, pyrus communis

Meaning : ಸೇಬಿನ ತರಹದ ಗೋಲಾಕಾರವಾದ ಒಂದು ಸಿಹಿಯಾದ ಹಣ್ಣು

Example : ಮೋಹನನು ಬೇರಿಕಾಯಿಯನ್ನು ತಿನ್ನುತ್ತಿದ್ದಾನೆ.

Synonyms : ಬೇರಿ ಕಾಯಿ, ಬೇರಿ-ಕಾಯಿ, ಬೇರಿಕಾಯಿ, ಮರ-ಸೇಬು


Translation in other languages :

सेब की तरह का एक गोल मीठा फल।

मोहन नाशपाती खा रहा है।
अमृतफल, नाशपाती

Sweet juicy gritty-textured fruit available in many varieties.

pear