Meaning : ದೊಡ್ಡವರು ಚಿಕ್ಕವರಿಗೆ ಪ್ರೀತಿ, ಮಮತೆ ಅಂತಃಕರಣ ತೋರ್ಪಡಿಸುವ ಪ್ರಕ್ರಿಯೆ
Example :
ಮಕ್ಕಳಿಗೆ ಸಾಮಾನ್ಯವಾಗಿ ಅಮ್ಮನೇ ಹೆಚ್ಚಿನ ಮಮತೆ ತೋರಿಸುವುದು.
Synonyms : ಪ್ರೀತಿಸು, ಮುದ್ದು ಮಾಡು, ಮುದ್ದು-ಮಾಡು, ಮುದ್ದುಮಾಡು
Translation in other languages :
बड़ों द्वारा छोटों के प्रति प्रेम प्रदर्शित करना।
बच्चों को माँ ही सबसे ज़्यादा स्नेह करती है।