Copy page URL Share on Twitter Share on WhatsApp Share on Facebook
Get it on Google Play
Meaning of word ಮನೋಹರವಾದ from ಕನ್ನಡ dictionary with examples, synonyms and antonyms.

ಮನೋಹರವಾದ   ಗುಣವಾಚಕ

Meaning : ಯಾವುದೇ ವಸ್ತು, ವ್ಯಕ್ತಿ, ಸಂಗತಿಯು ಮನಸೆಳೆಯುವಂತೆ ಇರುವುದು ಅಥವಾ ಹಾಗೆ ರಚನೆಗೊಂಡಿರುವುದು

Example : ಅವಳದು ಸುಂದರವಾದ ಮೈಕಟ್ಟು.

Synonyms : ಮನೋಹರವಾದಂತ, ಮನೋಹರವಾದಂತಹ, ಸುಂದರವಾದ, ಸುಂದರವಾದಂತ, ಸುಂದರವಾದಂತಹ


Translation in other languages :

सुन्दर डौल,आकार या बनावटवाला।

उसका बदन सुडौल है।
अव्यंगांग, अव्यङ्गाङ्ग, डौलदार, सुगठित, सुघढ़, सुघर, सुडौल

Having a well-proportioned and pleasing shape.

A slim waist and shapely legs.
shapely

Meaning : ತುಂಬಾ ಮನೋಹರವಾಗಿರುವ ಅಥವಾ ಪರಮ ಸುಂದರವಾದ

Example : ಅತಿ ಸುಂದರವಾದ ಪ್ರಕೃತಿಯು ನಮಗೆ ಆನಂದವನ್ನು ಉಂಟು ಮಾಡುವುದು.

Synonyms : ಮನೋಹರವಾದಂತ, ಮನೋಹರವಾದಂತಹ, ಸುಂದರವಾದ, ಸುಂದರವಾದಂತ, ಸುಂದರವಾದಂತಹ


Translation in other languages :

परम मनोहर।

अधिश्री प्रकृति हमें आनंद प्रदान करती है।
अधिश्री