Meaning : ಮನಸ್ಸಿಗೆ ಸಂತೋಷ ನೀಡುವ
Example :
ಅವನ ಚಿತ್ರಕಲೆ ಆಕರ್ಷಕವಾಗಿದೆ
Synonyms : ಆಕರ್ಷಕವಾದ, ಚಿತ್ತಾಕರ್ಷಕ, ಮನಮೋಹಕ, ರಮ್ಯವಾದ, ಸುಂದರವಾದ
Translation in other languages :
देखने में अच्छा और मन को लुभाने वाला।
उसकी चित्रकारी आकर्षक है।Pleasing to the eye or mind especially through beauty or charm.
A remarkably attractive young man.