Meaning : ಮಾನಸಿಕವಾಗಿ ಆರೋಗ್ಯವಿಲ್ಲದಿರುವ ಸ್ಥಿತಿ
Example :
ಹುಬ್ಬಳ್ಳಿಯ ನಿಮಾನ್ಸ ಆಸ್ಪತ್ರೆಯಲ್ಲಿ ಮನೋರೋಗಿಗಳಿಗೆ ಚಿಕಿತ್ಸೆ ಕೊಡಲಾಗುತ್ತದೆ.
Synonyms : ಮನೋರೋಗಿ, ಮಾನಸಿಕ ಅಸ್ವಸ್ಥ
Translation in other languages :
मन की अवस्था।
उसकी मानसिक अवस्था अभी ठीक नहीं है।