Meaning : ಮನೆಯ ಅಥವಾ ಮನೆಗೆ ಸಂಬಂಧಿಸಿದ
Example :
ಮನೆಯ ಕೆಲಸದಿಂದಾಗಿ ನನಗೆ ಓದಲು ಸಮಯವೇ ದೊರೆಯುವುದಿಲ್ಲ.
Synonyms : ಗೃಹ ಸಂಬಂಧಿಯಾದ, ಗೃಹ-ಸಂಬಂಧಿ, ಗೃಹದ, ಮನೆ-ಬಂಬಂಧಿ, ಮನೆಗೆ ಸಂಬಂಧಿಸಿದ
Translation in other languages :
घर का या घर से संबंधित।
घरेलू कामकाज से कभी फुर्सत ही नहीं मिलती कि मैं कुछ पढ़ सकूँ।