Meaning : ಅಲ್ಲಿ ಯಾರು ನಿವೇದನೆಯನ್ನು ಮಾಡಿದರು
Example :
ಈ ಪದವಿಗೋಸ್ಕರ ನೂರಾರು ಅರ್ಜಿದಾರರು ವಿನಂತಿನಿವೇದನೆಯ ಪತ್ರಗಳನ್ನು ಬರೆದಿದ್ದಾರೆ.
Synonyms : ಅರಿಕೆ, ಅರ್ಜಿ, ನಿವೇದನೆ, ಬೇಡಿಕೆ, ಲಿಖಿತದ ಮೂಲಕ ಮಾಡಿಕೊಳ್ಳುವ ಅರಿಕೆ, ವಿನಂತಿ
Translation in other languages :
वह जिसने आवेदन किया हो।
इस पद के लिए सैकड़ों आवेदकों ने आवेदन-पत्र भरा है।Meaning : ಮೊಕದ್ದಮೆಯ ಪುನಃಪರಿಶೀಲನೆಗಾಗಿ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸುವ ಮನವಿ
Example :
ಉಚ್ಚ ನ್ಯಾಯಾಲಯಕ್ಕೆ ಅವರು ಸಲ್ಲಿಸಿದ ಅಪೀಲನ್ನು ರದ್ದುಮಾಡಲಾಯಿತು.
Synonyms : ಅಪೀಲು, ಮೇಲರ್ಜಿ, ಮೇಲುಮನವಿ
Translation in other languages :
(law) a legal proceeding in which the appellant resorts to a higher court for the purpose of obtaining a review of a lower court decision and a reversal of the lower court's judgment or the granting of a new trial.
Their appeal was denied in the superior court.Meaning : ಆ ಪತ್ರದಲ್ಲಿ ನನ್ನ ಸ್ಥಿತಿ ಅಥವಾ ಪ್ರಾರ್ಥನೆಯನ್ನು ಬರೆದು ಯಾರಿಗಾದರು ಸೂಚಿವಿವರಣೆಯನ್ನು ನೀಡುವುದು
Example :
ನಾನು ರಜೆಗಾಗಿ ಪ್ರಾರ್ಥನಾ ಪತ್ರವನ್ನು ಬರೆದೆ.
Synonyms : ಅರ್ಜಿ, ನಿವೇದನೆ ಪತ್ರ, ಪತ್ರ, ಪ್ರಾರ್ಥನಾ ಕಾಗದ, ಪ್ರಾರ್ಥನಾ ಪತ್ರ, ಪ್ರಾರ್ಥನೆ ಕಾಗದ, ಪ್ರಾರ್ಥನೆಯ ಪತ್ರ, ಭಿನ್ನಹ ಪತ್ರ, ವಿನಂತಿ ಪತ್ರ
Translation in other languages :
वह पत्र जिसमें कोई अपनी दशा या प्रार्थना लिखकर किसी को सूचित करे।
मैंने छुट्टी के लिए आवेदन-पत्र भर दिया है।A verbal or written request for assistance or employment or admission to a school.
December 31 is the deadline for applications.Meaning : ವಿನಯಪೂರ್ವಕವಾಗಿ ಏನನ್ನಾದರೂ ಬೇಡಿಕೊಳ್ಳುವುದು
Example :
ನಮ್ಮ ಊರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿ ಎಂದು ಊರಿನ ಜನರು ಶಾಸಕರಿಗೆ ವಿಜ್ಞಾಪನೆ ಸಲ್ಲಿಸಿದರು.
Translation in other languages :
A public promotion of some product or service.
ad, advert, advertisement, advertising, advertizement, advertizing