Copy page URL Share on Twitter Share on WhatsApp Share on Facebook
Get it on Google Play
Meaning of word ಮನವರಿಕೆಯ ಶಕ್ತಿ from ಕನ್ನಡ dictionary with examples, synonyms and antonyms.

Meaning : ಸ್ಥಿತಿ, ಬುದ್ಧಿ, ಉದ್ಯೋಗ ಮೊದಲಾದವುಗಳ ಗಡಿ ಅಥವಾ ಸೀಮೆ

Example : ಮಕ್ಕಳ ಬುದ್ಧಿಯ ಗ್ರಹಣ ಶಕ್ತಿ ಎಲ್ಲಿಯವರೆಗೆ ಇರುತ್ತದೆ ಎಂದು ಹೇಳುವುದು ತುಂಬಾ ಕಠಿಣ ಅಥವಾ ಕಷ್ಟಕರ.

Synonyms : ಅರ್ಥಮಾಡಿ ಕೊಳ್ಳುವ ಶಕ್ತಿ, ಅರ್ಥವಾಗುವ ಶಕ್ತಿ, ಗ್ರಹಣ ಶಕ್ತಿ, ಗ್ರಾಹಕ ಶಕ್ತಿ, ತಿಳಕೊಳ್ಳುವ ಶಕ್ತಿ, ತಿಳಿದುಕೊಳ್ಳುವ ಶಕ್ತಿ, ಮನವರಿಕೆ ಮಾಡಿಕೊಳ್ಳುವ ಶಕ್ತಿ


Translation in other languages :

गति, बुद्धि, उद्योग आदि की सीमा।

बच्चों की बुद्धि की पहुँच कहाँ तक होती है, कहना मुश्किल है।
दौड़, पहुँच, पहुंच

The act of reaching out.

The outreach toward truth of the human spirit.
outreach