Meaning : ಶ್ರೀಮಂತ ಮತ್ತು ಬಡವರ ವರ್ಗಕ್ಕೆ ಸೇರದೆ ಇರುವ ಮಧ್ಯ ವರ್ಗದವರು
Example :
ಭಾರತದಲ್ಲಿ ಹಲವಾರು ಮಧ್ಯಮ ವರ್ಗದ ಕುಟುಂಬಳನ್ನು ನೋಡಬಹುದು
Synonyms : ಮಧ್ಯ ವರ್ಗ
Translation in other languages :
बीच का वर्ग यानि उच्च एवं निम्न के बीच का वर्ग।
महँगाई से निम्न वर्ग के साथ ही मध्य वर्ग भी परेशान है।Meaning : ಮಧ್ಯ ವರ್ಗದ ಅಥವಾ ಶ್ರೇಣಿಯ ಅಥವಾ ಅದಕ್ಕೆ ಸಂಬಂಧಿಸಿದ
Example :
ನಾವು ಮಧ್ಯಮವರ್ಗದ ಮನೆಯಿಂದ ಹೆಣ್ಣು ತರುವುದಿಲ್ಲ.
Synonyms : ಮಧ್ಯ ವರ್ಗ, ಮಧ್ಯ ವರ್ಗೀ, ಮಧ್ಯಮ ವರ್ಗೀ, ಮಧ್ಯಮವರ್ಗದ, ಮಧ್ಯಮವರ್ಗೀ, ಮಧ್ಯವರ್ಗದ, ಮಧ್ಯವರ್ಗೀ
Translation in other languages :
बीच के वर्ग या श्रेणी का या उससे संबंधित।
हम मध्यमवर्गीय घर से लड़की नहीं लाएँगे।Belonging to the middle class.
bourgeois