Copy page URL Share on Twitter Share on WhatsApp Share on Facebook
Get it on Google Play
Meaning of word ಮಧ್ಯಮ from ಕನ್ನಡ dictionary with examples, synonyms and antonyms.

ಮಧ್ಯಮ   ನಾಮಪದ

Meaning : ವಾಣಿಯ ನಾಲ್ಕು ಅವಸ್ಥೆಗಳಲ್ಲಿ ಮೂರನೇ ಅವಸ್ಥೆ ಅದರಲ್ಲಿ ವಾಕ್ಯ ಚಿಂತನೆ ರೂಪದಲ್ಲಿ ಒಳಗಿನ ವಿಷಯಗಳು ಸಕ್ರಿಯವಾಗಿರುತ್ತದೆ

Example : ಮಧ್ಯಮ ವೈಖರಿಯ ಪೂರ್ವ ಅವಸ್ಥೆ.


Translation in other languages :

वाणी की चार अवस्थाओं में से तीसरी अवस्था जिसमें वाक् चिंतन के रूप में भीतर ही भीतर सक्रिय होता है।

मध्यमा वैखरी की पूर्व अवस्था है।
मध्यमा

ಮಧ್ಯಮ   ಗುಣವಾಚಕ

Meaning : ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವಂತಹ ಎರಡು ಬಿಂದುಗಳ ಅಥವಾ ಸಂಖ್ಯೆಗಳ ಮಧ್ಯದಲ್ಲಿರುವಂತಹ

Example : ನಮ್ಮ ಭೂಮಂಡಲದ ಮಧ್ಯದ ಬಿಂದುವನ್ನು ಸಮಭಾಜಕ ರೇಖೆ ಎಂದು ಕರೆಯುತ್ತಾರೆ.

Synonyms : ಮಧ್ಯದ, ಮಧ್ಯದಂತ, ಮಧ್ಯದಂತಹ


Translation in other languages :

परस्पर विपरीत दिशाओं में स्थित दो बिंदुओं या संख्याओं के ठीक बीचों-बीच का।

यदि कहीं का निम्नतम तापमान ९५ अंश और अधिकतम तापमान १०५ अंश तक पहुँच जाता हो तो वहाँ का औसत तापमान १०० अंश होगा।
औसत, मध्यक, मध्यमान, माध्य

Relating to or constituting the middle value of an ordered set of values (or the average of the middle two in a set with an even number of values).

The median value of 17, 20, and 36 is 20.
The median income for the year was $15,000.
average, median

Meaning : ತುಂಬಾ ದೊಡ್ಡದಲ್ಲದ ತುಂಬಾ ಚಿಕ್ಕದೂ ಅಲ್ಲದಂತಹ

Example : ಈ ಕಾಡಿನಲ್ಲಿ ಮಧ್ಯಮ ವರ್ಗದ ವನಸ್ಪತಿಗಳು ಅಧಿಕವಾಗಿವೆ.

Synonyms : ಮಧ್ಯಮದ


Translation in other languages :

भौतिक माप के मूल्यांकन पैमाने के मध्य के आस-पास का या औसत मान का।

रणजीत कौर की नवविवाहिता मध्यम कद की है।
औसत, दरमियाना, मध्यम