Copy page URL Share on Twitter Share on WhatsApp Share on Facebook
Get it on Google Play
Meaning of word ಮಧ್ಯದ from ಕನ್ನಡ dictionary with examples, synonyms and antonyms.

ಮಧ್ಯದ   ನಾಮಪದ

Meaning : ಎರಡು ಘಟನೆಗಳ ನಡುವಿನ ಸಮಯ

Example : ತುಂಬಾ ದಿನಗಳಿಂದ ನೀವು ಕಾರ್ಯಾಲಯಕ್ಕೆ ಬರಲಿಲ್ಲ, ಈ ಮಧ್ಯದಲ್ಲಿ ನೀವು ಎಲ್ಲಿ ಇದ್ದರಿ?

Synonyms : ಅಂತರ, ನಡು, ನಡುವಣ, ಮಧ್ಯೆ


Translation in other languages :

दो घटनाओं आदि के बीच का समय।

बहुत दिनों तक आप कार्यालय नहीं आए, इस दौरान आप कहाँ थे?
दरमियान, दरम्यान, दौरान, बीच

ಮಧ್ಯದ   ಗುಣವಾಚಕ

Meaning : ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವಂತಹ ಎರಡು ಬಿಂದುಗಳ ಅಥವಾ ಸಂಖ್ಯೆಗಳ ಮಧ್ಯದಲ್ಲಿರುವಂತಹ

Example : ನಮ್ಮ ಭೂಮಂಡಲದ ಮಧ್ಯದ ಬಿಂದುವನ್ನು ಸಮಭಾಜಕ ರೇಖೆ ಎಂದು ಕರೆಯುತ್ತಾರೆ.

Synonyms : ಮಧ್ಯದಂತ, ಮಧ್ಯದಂತಹ, ಮಧ್ಯಮ


Translation in other languages :

परस्पर विपरीत दिशाओं में स्थित दो बिंदुओं या संख्याओं के ठीक बीचों-बीच का।

यदि कहीं का निम्नतम तापमान ९५ अंश और अधिकतम तापमान १०५ अंश तक पहुँच जाता हो तो वहाँ का औसत तापमान १०० अंश होगा।
औसत, मध्यक, मध्यमान, माध्य

Relating to or constituting the middle value of an ordered set of values (or the average of the middle two in a set with an even number of values).

The median value of 17, 20, and 36 is 20.
The median income for the year was $15,000.
average, median