Copy page URL Share on Twitter Share on WhatsApp Share on Facebook
Get it on Google Play
Meaning of word ಮಧ್ಯ ಬರು from ಕನ್ನಡ dictionary with examples, synonyms and antonyms.

ಮಧ್ಯ ಬರು   ಕ್ರಿಯಾಪದ

Meaning : ರಸ್ತೆ ಅಥವಾ ಮಾರ್ಗದ ಮಧ್ಯೆಯಲ್ಲಿ ಸಿಗುವ ಕ್ರಿಯೆ

Example : ಸೋಮನ ಹಳ್ಳಿಯಿಂದ ದುದ್ದಗೆ ಹೋಗುತ್ತಿದ್ದಾಗ ಶಿವನಾಥ ಎಂಬ ನದಿ ಮಾರ್ಗ ಮಧ್ಯ ಸಿಕ್ಕಿತು.

Synonyms : ಮಧ್ಯ ಸಿಕ್ಕು


Translation in other languages :

रास्ते में होना या मार्ग में मिलना।

राजनांद गाँव से दुर्ग जाते समय शिवनाथ नदी पड़ती है।
आना, पड़ना

Meaning : ಅಚಾನಕವಾಗಿ ಮಧ್ಯದಲ್ಲಿ ಬಂದು ಬೀಳುವ ಪ್ರಕ್ರಿಯೆ

Example : ಅಪ್ಪ ಮಗನ ಜಗಳದಲ್ಲಿ ನೀನೇಕೆ ಮಧ್ಯೆ ಬಂದೆ?

Synonyms : ಮೂಗು ತೂರಿಸು


Translation in other languages :

अनावश्यक रूप से बीच में बोलना या हस्तक्षेप करना।

बाप बेटे की लड़ाई में तुम टाँग मत अड़ाओ।
कूद पड़ना, कूदना, टाँग अड़ाना, पड़ना