Meaning : ಮನಸ್ಸಿಗೆ ಇಷ್ಟವಾಗುಂತಹ
Example :
ಶ್ಯಾಮನು ತನಗೆ ಪ್ರಿಯವಾದ ನೆನಪುಗಳನ್ನು ಮೆಲಕು ಹಾಕುತ್ತಿದ್ದಾನೆ.
Synonyms : ಪ್ರಿಯವಾದ, ಪ್ರಿಯವಾದಂತ, ಪ್ರಿಯವಾದಂತಹ, ಮಧುರವಾದಂತ, ಮಧುರವಾದಂತಹ, ರುಚಿಕರವಾದ, ರುಚಿಕರವಾದಂತ, ರುಚಿಕರವಾದಂತಹ
Translation in other languages :