Meaning : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ
Example :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.
Synonyms : ಇನಿದನಿ, ಕಲರವ, ಕೂಗು, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಝೇಂಕಾರ
Translation in other languages :