Meaning : ವಿವಾಹವಾದಂತ
Example :
ಅವರು ತಮ್ಮ ವಿವಾಹಿತವಾದ ಜೀವನದಲ್ಲಿ ತುಂಬಾ ಖುಷಿಯಾಗಿದ್ದಾರೆ.
Synonyms : ಮದುವೆಯಾದ, ಮದುವೆಯಾದಂತ, ವಿವಾಹವಾದ, ವಿವಾಹವಾದಂತ, ವಿವಾಹವಾದಂತಹ
Translation in other languages :
Of or relating to the state of marriage.
Marital status.Meaning : ಯಾರ ಜೊತೆಯಲ್ಲಿ ವಿವಾಹವಾಗಿದೆಯೋ
Example :
ಅವಳು ತನ್ನ ವಿವಾಹಿತ ಗಂಡನ್ನು ಬಿಟ್ಟು ಇನ್ನೊಬ್ಬ ಜೊತೆಯಲ್ಲಿದ್ದಾಳೆ.
Synonyms : ಮದುವೆಯಾದ, ಮದುವೆಯಾದಂತ, ವಿವಾಹವಾದ, ವಿವಾಹವಾದಂತ, ವಿವಾಹವಾದಂತಹ, ವಿವಾಹಿತ
Translation in other languages :