Subscribe
URL of the page has been copied to clipboard.
Meaning : ಯಾರೋ ಒಬ್ಬರ ಜತೆ ವಿವಾಹ ನಿಶ್ಚಯವಾಗಿರುವುದು
Example : ಶೀಲಳಿಗೆ ನಿಶ್ಚಯಿಸಿದ ವರ ವಿದೇಶದಲ್ಲಿ ವಾಸ ಮಾಡುವನು
Synonyms : ಮದುವಣಿಗ, ಮದುವೆ ಗಂಡು, ಮಧುಮಗ, ವರ, ವಿವಾಹ ನಿಶ್ಚಿತ ವರ
Translation in other languages :हिन्दी English
जिसके साथ किसी की मँगनी हुई हो।
A man who is engaged to be married.
Meaning : ಅವನ ಮದುವೆ ವೇಗವಾಗಿ ಆಗಬೇಕಾಗಿರುವುದು ಅಥವಾ ಆಗಿಹೋಗಿರುವುದು
Example : ಅಮ್ಮ ತನ್ನ ಮಗನನ್ನು ಮದುಮಗನ ರೂಪದಲ್ಲಿ ನೋಡಿ ತುಂಬಾ ಆನಂದ ಪಟ್ಟಲು.
Synonyms : ಮದುಮಗ ವರ, ಮದುವೆಗಂಡು, ಮಧುವಣಿಗ
वह जिसका ब्याह तुरंत होने को हो या हुआ हो।
A man participant in his own marriage ceremony.
Install App