Meaning : ತ್ವಚೆಯ ಮೇಲೆ ಉಂಟಾಗುವ ಕಲೆ ಅಥವಾ ಕಪ್ಪು ಬಣ್ಣದ ತುಂಬಾ ಚಿಕ್ಕ ಪ್ರಾಕೃತಿಕವಾದ ಚಿಹ್ನೆ ಅಥವಾ ಗುರುತು
Example :
ಅವಳ ಗಲ್ಲದ ಮೇಲೆ ಕಪ್ಪು ಕಲೆಮಚ್ಚೆ ಇದೆ.
Synonyms : ಕಪ್ಪು ಗುರುತು, ಕಪ್ಪು ಚಿಹ್ನೆ, ಕಪ್ಪು ಮಚ್ಚೆ, ಕಪ್ಪುಕಲೆ, ಗುರುತು, ದೇಹದ ಮೇಲಿನ ಕಪ್ಪು ಕಲೆ, ಮಚ್ಚೆ
Translation in other languages :
A small congenital pigmented spot on the skin.
mole