Copy page URL Share on Twitter Share on WhatsApp Share on Facebook
Get it on Google Play
Meaning of word ಮತದಾನ ಪತ್ರ from ಕನ್ನಡ dictionary with examples, synonyms and antonyms.

ಮತದಾನ ಪತ್ರ   ನಾಮಪದ

Meaning : ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿಯ ಹೆಸರು, ಚುನಾವಣೆಯ ಚಿಹ್ನೆ ಮೊದಲಾದವುಗಳನ್ನು ಹೊಂದಿರುವಂತಹ ಒಂದು ಪತ್ರ ಇದರ ಮೇಲೆ ಮತದಾರ ತಮ್ಮ ಪಕ್ಷದ ವ್ಯಕ್ತಿಯ ಚಿಹ್ನೆಯ ಮೇಲೆ ಸಹಿಯನ್ನು ಮಾಡಿ ಮತದಾನವನ್ನು ಮಾಡಬಹುದು

Example : ಸರಿಯಾದ ಸ್ಥಳದಲ್ಲಿ ಚಿಹ್ನೆಯನ್ನು ಹಾಕದೆ ಇರುವ ಕಾರಣದಿಂದ ಮತಪತ್ರವನ್ನು ರದ್ದು ಮಾಡಲಾಯಿತು.

Synonyms : ಮತ ಪತ್ರ, ಮತ-ಪತ್ರ, ಮತದಾನಪತ್ರ, ಮತಪತ್ರ


Translation in other languages :

वह पत्र जिस पर निर्वाचित होने वाले व्यक्तियों के नाम,चुनाव चिह्न आदि रहते हैं तथा जिस पर अपनी ओर से कोई चिह्न लगाकर मतदाता किसी व्यक्ति के पक्ष में अपना मत देता है।

सही जगह पर निशान न लगे होने के कारण कई मत-पत्र रद्द कर दिए गए।
बैलट पेपर, बैलट-पेपर, बैलेट पेपर, मत पत्र, मत-पत्र, मतदान पत्र, मतदान-पत्र, मतपत्र

A document listing the alternatives that is used in voting.

ballot