Copy page URL Share on Twitter Share on WhatsApp Share on Facebook
Get it on Google Play
Meaning of word ಮಣ್ಣಿನ ಮನೆ from ಕನ್ನಡ dictionary with examples, synonyms and antonyms.

ಮಣ್ಣಿನ ಮನೆ   ನಾಮಪದ

Meaning : ಸಮುದ್ರದ ತೀರದಲ್ಲಿ ಮಕ್ಕಳು ಮರಳಿನಿಂದ ಕಟ್ಟುವ ಕೋಟೆ ಅಥವಾ ಅರಮನೆಯಂಥ ಆಕೃತಿ

Example : ಸಮುದ್ರದ ದಡದಲ್ಲಿ ಮಕ್ಕಳು ಮಣ್ಣಿನ ಮನೆಗಳನ್ನು ಕಟ್ಟಿ ಆಟವಾಡಿತ್ತಿದ್ದರು.

Synonyms : ಮನೆ, ಮರುಳು ಕೋಟೆ


Translation in other languages :

खेलने के लिए बच्चों द्वारा बनाया हुआ कागज़,मिट्टी आदि का छोटा घर।

समुद्र के किनारे बच्चे रेत का घरौंदा बना रहे हैं।
घरौंदा, घरौंधा

Meaning : ಮಣ್ಣಿನಿಂದ ಮಾಡಿರುವಂತಹ ಮನೆ

Example : ರಮೇಶನು ಮಣ್ಣಿನ ಮನೆಯಲ್ಲಿ ವಾಸವಾಗಿದ್ದಾನೆ.

Synonyms : ಮಣ್ಣಿನ-ಮನೆ


Translation in other languages :

मिट्टी से बना घर।

किसान की पत्नी गोबर से मटकोठे की दीवारों को लीप रही है।
कच्चा घर, मटकोठा