Copy page URL Share on Twitter Share on WhatsApp Share on Facebook
Get it on Google Play
Meaning of word ಮಣೆ from ಕನ್ನಡ dictionary with examples, synonyms and antonyms.

ಮಣೆ   ನಾಮಪದ

Meaning : ಮರದಿಂದ ಮಾಡಿದಂತಹ ಹಲಗೆಯಿಂದ ಅಗಸನು ಬಟ್ಟೆ ಹೊಗೆಯುತ್ತಾನೆ

Example : ಮಣೆಯನ್ನು ನೀರಿನಲ್ಲಿ ನೆನಸಿ ನೆನಸಿ ಹಾಳಾಗುತ್ತಿದೆ.

Synonyms : ಹಲಗೆ, ಹಾಸುಗಲ್ಲು


Translation in other languages :

लकड़ी का वह पटरा जिस पर धोबी कपड़े धोता है।

पानी में रखे-रखे पटरा सड़ने लगा है।
तखता, तख़ता, तख़्ता, तख्ता, पटरा, पल्ला

Meaning : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ

Example : ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.

Synonyms : ಆಸನ, ಕೂಡ್ರುವ ಮಣೆ, ಪೀಠ, ಹಲಿಗೆ


Translation in other languages :

बैठने के लिए काठ, धातु आदि का छोटा और ऊँचा आसन।

अतिथि पीढ़े पर बैठकर भोजन कर रहा है।
पटरा, पटा, पाट, पाटा, पाढ़, पीठिका, पीढ़ा

Meaning : ಚಿಕ್ಕ ಪೀಠ

Example : ಮರಗೆಲಸದವನು ಮಗುವಿಗಾಗಿ ಒಂದು ಪೀಠವನ್ನು ಮಾಡಿದನು.

Synonyms : ಕೂಡ್ರುವ ಮಣೆ, ಪೀಠ


Translation in other languages :

छोटा पीढ़ा।

बढ़ई ने बच्चे के लिए एक पीढ़ी बनाई।
पीढ़ी

Meaning : ರೊಟ್ಟು ಮುಂತಾದವುಗಳನ್ನು ಲಟ್ಟಿಸಲು ಮರ ಅಥವಾ ಕಲ್ಲಿನಿಂದ ಮಾಡಿರುವ ಒಂದು ಸಾಧನ

Example : ಅಮ್ಮ ರೊಟ್ಟಿಯನ್ನು ಲಟ್ಟಿಸಲು ಲಟ್ಟಣಿಗೆ ಮತ್ತು ಮಣೆಯನ್ನು ತಂದರು.

Synonyms : ಲಟ್ಟಣಿ ಮಣೆ


Translation in other languages :

रोटी आदि बेलने के लिए काठ या पत्थर की बनी हुई एक गोल या चौकोर वस्तु।

माँ रोटी बेलने के लिए चौका और बेलन ले आयी।
चकला, चतुष्की, चौका, चौकी

Meaning : ಶರೀರದ ಹೊಟ್ಟೆಯ ಎರಡನೇ ಕಡೆಯ ಅಥವಾ ಹಿಂದಿನ ಭಾಗ

Example : ರಾಮನು ಕೊಠಡಿಯಲ್ಲಿ ಪೀಠದ ಮೇಲೆ ಮಲಗಿದ್ದನು.

Synonyms : ಆಸನ, ಗದ್ದುಗೆ, ಪೀಠ, ಸಿಂಹಾಸನ


Translation in other languages :

शरीर में पेट की दूसरी ओर का या पीछे वाला भाग।

राम कमरे में पीठ के बल सोया हुआ है।
पीठ, पुश्त, पृष्ठ

The posterior part of a human (or animal) body from the neck to the end of the spine.

His back was nicely tanned.
back, dorsum