Copy page URL Share on Twitter Share on WhatsApp Share on Facebook
Get it on Google Play
Meaning of word ಮಣಿಸು from ಕನ್ನಡ dictionary with examples, synonyms and antonyms.

ಮಣಿಸು   ಕ್ರಿಯಾಪದ

Meaning : ಸೋಲಿಸುವ ಪ್ರಕ್ರಿಯೆ

Example : ಅವನು ಪದೇ ಪದೇ ನನ್ನನ್ನು ಮಣಿಸುತ್ತಲ್ಲಿದ್ದ.

Synonyms : ಸೋಲಿಸು


Translation in other languages :

हार मनवाना।

वह बार-बार मुझे झुकाता रहा।
झुकाना, नवाना

Meaning : ಯಾವುದೇ ಕೆಲಸ ಇತ್ಯಾದಿಗಳಲ್ಲಿ ಮತ್ತೊಬ್ಬರು ಮಾಡುವಂತೆ ಸರಿಸಮನಾಗಿ ಮಾಡುವ ಪ್ರಕ್ರಿಯೆ

Example : ಕ್ರಿಕೆಟ್ ನಲ್ಲಿ ಭಾರತದ ಆತಗಾರರು ಯಾವುದೇ ದೇಶದ ಆಟಗಾರರನ್ನು ಮಣಿಸುವ ಶಕ್ತಿ ಹೊಂದಿದ್ದಾರೆ.

Synonyms : ಸೋಲಿಸು


Translation in other languages :

किसी काम आदि में किसी की बराबरी करना।

क्रिकेट में भारत किसी भी देश को टक्कर दे सकता है।
टक्कर देना, बराबरी करना