Copy page URL Share on Twitter Share on WhatsApp Share on Facebook
Get it on Google Play
Meaning of word ಮಣಿಯುವಿಕೆ from ಕನ್ನಡ dictionary with examples, synonyms and antonyms.

ಮಣಿಯುವಿಕೆ   ನಾಮಪದ

Meaning : ಯಾವುದೋ ಒಂದು ಗುಣದ ಕಾರಣದಿಂದಾಗಿ ಹಲವಾರು ವಸ್ತುಗಳು ಮಣಿಯುವುದು

Example : ಚಪ್ಪರ ಹೊದಿಸಲು ಮರದ ತೆಳುವಾದ ಟೊಂಗೆಗಳನ್ನು ಬಾಗಿಸಲಾಗುತ್ತದೆ.

Synonyms : ಬಾಗುವಿಕೆ, ಮಣಿತ, ಮುರುಕ


Translation in other languages :

वह गुण जिसके कारण कोई वस्तु लचकती है।

पेड़ की पतली-पतली टहनियों में लचक होती है।
नम्यता, लचक, लचका, लचन, लचीलापन, लोच

The tendency of a body to return to its original shape after it has been stretched or compressed.

The waistband had lost its snap.
elasticity, snap

Meaning : ಬಾಗುವಕೆಯ ಅಥವಾ ಮಣಿಯುವಿಕೆಯ ಕ್ರಿಯೆ ಅಥವಾ ಭಾವ

Example : ಬಾಗುವಿಕೆಯ ಕಾರಣದಿಂದಾಗಿ ಆ ಬೆತ್ತ ಓರೆಯಾಗಿದೆ.

Synonyms : ಬಾಗುವಿಕೆ, ಮಣಿತ, ಮುರುಕ


Translation in other languages :

लचकने की क्रिया या भाव।

लचक के कारण यह छड़ी टेड़ी हो गयी है।
नम्यता, लचक, लचका, लचन, लोच

Movement that causes the formation of a curve.

bend, bending

ಮಣಿಯುವಿಕೆ   ಗುಣವಾಚಕ

Meaning : ಬಾಗಿರುವಂತಹ

Example : ಮರದಿಂದ ಬಾಗಿದಂತಹ ಕೊಂಬೆಗಳು ಭೂಮಿಯನ್ನು ಮುಟ್ಟುತ್ತಿವೆ.

Synonyms : ಬಾಗಿದ, ಬಾಗಿದಂತ, ಬಾಗಿದಂತಹ, ಬಾಗಿರುವ, ಬಾಗಿರುವಂತ, ಬಾಗಿರುವಂತಹ, ಬಾಗುವಿಕೆ, ಮಣಿದ, ಮಣಿದಂತ, ಮಣಿದಂತಹ, ಮಣಿದಿರುವ, ಮಣಿದಿರುವಂತ, ಮಣಿದಿರುವಂತಹ


Translation in other languages :

झुका हुआ या नत हुआ।

फलों से अवनत डालियाँ धरती को चूम रही हैं।
अवनत, अवाग्र, आनत, झुका हुआ, नत, प्रवण