Subscribe
URL of the page has been copied to clipboard.
Meaning : ವಜ್ರ, ಪಚ್ಚೆ, ಮುತ್ತು ಮುಂತಾದವುಗಳಿಂದ ಕೂಡದ ರತ್ನದ ಸಮೋಹ
Example : ರಾಜಮುಕುಟದಲ್ಲಿ ರತ್ನ, ವಜ್ರ, ಮಾಣಿಕ್ಯೆ ಮುಂತಾದವುಗಳು ಇದ್ದವು
Synonyms : ಮಾಣಿಕ್ಯ, ರತ್ನ, ವಜ್ರ
Translation in other languages :हिन्दी English
हीरा, पन्ना, मोती आदि रत्न समूह।
A precious or semiprecious stone incorporated into a piece of jewelry.
Meaning : ಸರದ ಮಣಿ
Example : ಈ ಸರದ ಪ್ರತಿಯೊಂದು ಮಣಿಯು ತುಂಬಾ ಬೆಳೆಬಾಳುವುದು.
Synonyms : ಮುತ್ತು
माला का दाना।
A small ball with a hole through the middle.
Meaning : ಅಮೂಲ್ಯವಾದ ಹೊಳೆಯುವ ಖನಿಜ ಪದಾರ್ಥ ಅದನ್ನು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ
Example : ವಜ್ರ, ಮಾಣಿಕ್ಯ ಮುಂತಾದವುಗಳು ಬೆಲೆಯುಳ್ಳ ಮಣಿಗಳು.
बहुमूल्य चमकीले खनिज पदार्थ जो आभूषणों आदि में जड़े जाते हैं।
Install App