Copy page URL Share on Twitter Share on WhatsApp Share on Facebook
Get it on Google Play
Meaning of word ಮಡಿಕೆ ಹಾಕು from ಕನ್ನಡ dictionary with examples, synonyms and antonyms.

ಮಡಿಕೆ ಹಾಕು   ಕ್ರಿಯಾಪದ

Meaning : ನೆರಿಗೆ ಹಾಕುವ ಕೆಲಸ ಮಾಡಿಸು

Example : ಅಜ್ಜಿಯು ತನ್ನ ನೆರಿಗೆ ಹಾಕುವ ಕೆಲಸವನ್ನು ಸೊಸೆಯ ಕೈಯಲ್ಲಿ ಮಾಡಿಸುತ್ತಾರೆ.

Synonyms : ನೆರಿಗೆ ಹಾಕು


Translation in other languages :

चुनने का काम करवाना।

दादी अपनी साड़ी बुआ से चुनवाती हैं।
चुनट डलवाना, चुनन डलवाना, चुनवाना, चुनाना, चुन्नट डलवाना

Meaning : ಬಟ್ಟೆ, ಕಾಗದ ಮೊದಲಾದವುಗಳಿಗೆ ನಿರಿಗೆ ಹಾಕುವ ಕ್ರಿಯೆ

Example : ದರ್ಜಿಯು ಫ್ರಾಕ್ ನ ಸುತ್ತಳು ನಿರಿಗೆಯನ್ನು ಹಾಕುತ್ತಿದ್ದಾನೆ.

Synonyms : ನಿರಿಗೆ ಹಾಕು


Translation in other languages :

कपड़े,काग़ज़ आदि में सिकुड़न डालना।

दर्ज़ी फ्राक में घेर बनाने के लिए कपड़े में चुनट डाल रहा है।
चुनट डालना, चुनन डालना, चुनना, चुन्नट डालना

Meaning : ಮಾಡಿರುವಂತಹ ಕೆಲಸವನ್ನು ಮತ್ತೆ ಸರಿಯಾಗಿ ನೋಡು

Example : ಪ್ರಶ್ನೆಗೆ ಉತ್ತರವನ್ನು ನೀಡಿದ ನಂತರ ವಿದ್ಯಾರ್ಥಿಯು ಮತ್ತೆ ಉತ್ತರಪತ್ರಿಕೆಯನ್ನು ತಿರುಗಿ ನೋಡುತ್ತಿದ್ದಾನೆ.

Synonyms : ತಿರುಗಿ ನೋಡು, ತಿರುಗಿ ಹಾಕು, ಮತ್ತೆ ನೋಡು


Translation in other languages :

किसी किए हुए काम को जाँचने के लिए फिर से अच्छी तरह देखना।

प्रश्न हल करने के बाद परीक्षार्थी उत्तरपुस्तिका को दुहरा रहे हैं।
दुसराना, दुहराना, दोहराना, पुनः जाँचना

Revise or reorganize, especially for the purpose of updating and improving.

We must retool the town's economy.
retool, revise