Meaning : ಯಾವುದಾದರು ಕೆಲಸ ಅಥವಾ ವಿಷಯದಲ್ಲಿ ಮಗ್ನವಾಗುವುದು
Example :
ಮೀರ ಕೃಷ್ಣನ ಭಜನೆಯಲ್ಲಿ ತಲ್ಲೀನವಾಗಿಹೋದಳು.
Synonyms : ತಲ್ಲೀನನಾಗು, ಭಾವಲೀನವಾಗು, ಮುಳುಗು
Translation in other languages :
किसी विषय या कार्य को करने में मग्न होना।
मीरा कृष्ण भजन में तल्लीन हुई।