Copy page URL Share on Twitter Share on WhatsApp Share on Facebook
Get it on Google Play
Meaning of word ಮಗ್ನನಾದ from ಕನ್ನಡ dictionary with examples, synonyms and antonyms.

ಮಗ್ನನಾದ   ಗುಣವಾಚಕ

Meaning : ಯಾವುದಾದರೂ ಕೆಲಸದಲ್ಲಿ ತೊಡಗಿರುವವ

Example : ಕೆಲಸದಲ್ಲಿ ನಿರತನಾದವರನ್ನು ಗೊಂದಲಗೊಳಿಸಬಾರದು.

Synonyms : ನಿರತನಾದ, ನಿರತನಾದಂತ, ನಿರತನಾದಂತಹ, ಮಗ್ನನಾದಂತ, ಮಗ್ನನಾದಂತಹ


Translation in other languages :

जो किसी काम में लगा हुआ हो।

अचानक बिजली चले जाने से खाने में जुटे लोग शोर मचाने लगे।
वह कृषि कार्य में जुटा है।
अभिमुख, कार्यरत, कार्यशील, जुटा, जुटा हुआ, परायण, प्रवृत्त, रत, लगा, लगा हुआ

Having ones attention or mind or energy engaged.

She keeps herself fully occupied with volunteer activities.
Deeply engaged in conversation.
engaged, occupied

Meaning : ಈಶ್ವರನಲ್ಲಿ ಲೀನವಾಗುವ ಆಕಾಂಕ್ಷೆಯನ್ನು ಹೊಂದಿರುವಂತಹ

Example : ತಪಸ್ಸಿನಲ್ಲಿ ಮಗ್ನನಾದ ವ್ಯಕ್ತಿಯು ಶಿವನಲ್ಲಿ ಲೀನನಾದನು.

Synonyms : ತನ್ಮಯ, ತನ್ಮಯನಾದ, ತನ್ಮಯನಾದಂತ, ತನ್ಮಯನಾದಂತಹ, ತನ್ಮಯವಾದ, ತನ್ಮಯವಾದಂತ, ತನ್ಮಯವಾದಂತಹ, ಮಗ್ನ, ಮಗ್ನನಾದಂತ, ಮಗ್ನನಾದಂತಹ, ಮಗ್ನವಾದ, ಮಗ್ನವಾದಂತ, ಮಗ್ನವಾದಂತಹ


Translation in other languages :

ईश्वर में लीन होने की कामना रखने वाला।

पाँच वर्ष की अवस्था में ही युयुक्षमान ध्रुव भगवान की खोज में घर से निकल पड़ा।
युयुक्षमान महात्मा तप में लीन हैं।
युयुक्षमान