Meaning : ಚಿಕ್ಕ ವಯಸ್ಸಿನ ಸ್ತ್ರೀಹೆಣ್ಣು, ವಿಶೇಷವಾಗಿ ಅವಿವಾಹಿತೆ
Example :
ಹುಡುಗಿಯರು ಕುಂಟೆಬಿಲ್ಲೆ ಹಾಡನ್ನು ಆಡುತ್ತಿದ್ದಾರೆ.
Synonyms : ಅಪ್ರಾಪ ಹೆಣ್ಣು, ಅಪ್ರಾಪ್ತ ಹೆಣ್ಣು, ಎಳೆಯ ವಯಸ್ಸಿನವಳು, ಕನ್ಯೆ, ಬಾಲಕಿ, ಬಾಲಿಕೆ, ಶಿಶು, ಹುಡುಗಿ
Translation in other languages :
A youthful female person.
The baby was a girl.Meaning : ಜನ್ಮವಾದ ಒಂದು ಎರಡು ವರ್ಷದ ಮಗು
Example :
ತಾಯಿಯು ಮಗುವಿಗೆ ಹಾಲು ಕುಡಿಸುತ್ತಿದ್ದಾಳೆ.
Translation in other languages :
Meaning : ಎಳೆ ವಯಸ್ಸಿನ ಹುಡುಗ ಅಥವಾ ಹುಡುಗಿ
Example :
ಅವರು ಮಕ್ಕಳಿಗಾಗಿ ಕಥೆಗಳನ್ನು ಬರೆಯುತ್ತಾರೆ.
Translation in other languages :
कम उम्र की लड़की या लड़का।
वह बच्चों के लिए भी कहानियाँ लिखता है।Meaning : ಯಾವುದಾದರೂ ಜೀವ-ಜಂತುಗಳ ಸಂತಾನ
Example :
ತಾಯಿ ತನ್ನ ಮಗುವಿಗೆ ಹಾಲುಣಿಸುತ್ತಿದ್ದಾಳೆ.
Translation in other languages :
किसी भी जीव-जन्तु की संतान।
पशुओं की अपेक्षा मनुष्य का बच्चा अपने माता-पिता पर अधिक दिनों तक आश्रित रहता है।