Meaning : ಮಂದಗತಿಯಾಗುವ ಅವಸ್ಥೆ
Example :
ಕಾಲು ಉಳುಕಿದ್ದರಿಂದ ನಡೆಯಲು ಆಗದೆ ನಿಧಾನವಾಗುತ್ತಿದೆ.
Synonyms : ನಿಧಾನ, ಮಂದಗತಿ, ಮೆತ್ತಗೆ, ವಿಲಂಬವಾಗಿ, ಸಾವಕಾಶವಾಗಿ
Translation in other languages :
A rate demonstrating an absence of haste or hurry.
deliberateness, deliberation, slowness, unhurriedness