Subscribe
URL of the page has been copied to clipboard.
Meaning : ಮಂಥಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
Example : ಅಮ್ಮ ಕೆಲಸದವರ ಹತ್ತಿರ ಮೊಸರನ್ನು ಕಡೆಯಿಸುತ್ತಿದ್ದಾಳೆ.
Synonyms : ಕಡೆಸು, ಮಥಿಸು
Translation in other languages :हिन्दी
मथने का काम किसी और से कराना।
Meaning : ಮೊಸರು ಮೊದಲಾದವುಗಳನ್ನು ಕಡೆಯುವುದು
Example : ಮೊಸರನ್ನು ಕಡೆಯಲಾಗಿದೆ, ನೀವು ಬೇರೆ ಇನ್ನೊಂದು ಕೆಲಸವನ್ನು ಮಾಡಿ.
Synonyms : ಕಡೆ, ಮಥಿಸು
दही आदि का मथा जाना।
Meaning : ಹಲವಾರು ವಸ್ತುಗಳನ್ನು ಸೇರಿಸಿ ಮಂಥಿಸುವ ಕ್ರಿಯೆ
Example : ಅಮ್ಮ ಮೊಸರನ್ನು ಕಡೆದು ಮಜ್ಜಿಗೆ ಮಾಡುತ್ತಿದ್ದಾಳೆ.
Synonyms : ಕಡೆ
गति देकर एक में मिलाना।
Install App