Copy page URL Share on Twitter Share on WhatsApp Share on Facebook
Get it on Google Play
Meaning of word ಮಂಡಲಿ from ಕನ್ನಡ dictionary with examples, synonyms and antonyms.

ಮಂಡಲಿ   ನಾಮಪದ

Meaning : ಒಂದು ನಿರ್ದಿಷ್ಟ ಕೆಲಸಕ್ಕಾಗಿ ಗೊತ್ತು ಮಾಡಿದ ಸಂಘ

Example : ಸಮಾರೋಪ ಸಮಾರಂಭವನ್ನು ಭಾನುವಾರ ನಡೆಸುವುದೆಂದು ಸಮಿತಿಯ ಎಲ್ಲಾ ಸದಸ್ಯರೂ ತೀರ್ಮಾನಿಸಿದರು.

Synonyms : ಕಮಿಟಿ, ಸಮಿತಿ


Translation in other languages :

किसी विशेष कार्य के लिए बनी हुई सभा।

किसानों की सहायता के लिए इस सहकारी समिति का गठन किया गया है।
कमिटी, कमिशन, कमीशन, कमेटी, पेनल, पैनल, समिति

A special group delegated to consider some matter.

A committee is a group that keeps minutes and loses hours.
commission, committee

Meaning : ಯಾವುದಾದರು ಕಾರ್ಯ ಅಥವಾ ಉದ್ದೇಶದ ಸಿದ್ಧಿಗಾಗಿ ಕೂಡಿರುವ ಜನರ ಸಮೂಹ

Example : ಇಂದು ಸಮಾಜದಲ್ಲಿ ನಿತ್ಯ ಹೊಸ-ಹೊಸ ಪಕ್ಷಗಳ ಉದಯವಾಗುತ್ತಿದೆ.

Synonyms : ಗುಂಪು, ದಳ, ಪಕ್ಷ, ಸಮೂಹ, ಸೇನೆ


Translation in other languages :

किसी कार्य या उद्देश्य की सिद्धि के लिए बना लोगों का समूह।

आजकल समाज में नित्य नये-नये दलों का उदय हो रहा है।
गिरोह, गुट, जत्था, जमात, जूथ, टीम, टोली, दल, फिरका, फिर्क, बैंड, बैण्ड, बैन्ड, मंडल, मंडली, मण्डल, मण्डली, यूथ, यूह, संतति, सन्तति

Meaning : ಒಂದು ಜಾಗದಲ್ಲಿ ವಾಸಿಸುವಂತಹ ಅಥವಾ ಒಂದು ಪ್ರಕಾರದ ಕೆಲಸ ಮಾಡುವ ಜನರ ಗುಂಪು, ವರ್ಗ ಅಥವಾ ಸಮೂಹ

Example : ಸಮಾಜದ ನಿಯಮಾನುಸಾರವಾಗಿ ಕೆಲಸವನ್ನು ಮಾಡಬೇಕು.

Synonyms : ಗುಂಪು, ಪಂಗಡ, ವರ್ಗ, ಸಮಾಜ, ಸಮುದಾಯ, ಸಮೂಹ


Translation in other languages :

एक जगह रहनेवाले या एक ही प्रकार का काम करनेवाले लोगों का दल, वर्ग या समूह।

कोली समाज ने रक्तदान शिविर में बढ़-चढ़कर भाग लिया।
वर्ग, समाज, समुदाय

An extended social group having a distinctive cultural and economic organization.

society