Copy page URL Share on Twitter Share on WhatsApp Share on Facebook
Get it on Google Play
Meaning of word ಮಂಡಲ from ಕನ್ನಡ dictionary with examples, synonyms and antonyms.

ಮಂಡಲ   ನಾಮಪದ

Meaning : ನಿರ್ಣಯಿಸಿದ ಅಥವಾ ನಿಯಮಿತವಾಗಿ ಮತ್ತು ಬಹುಷ್ಯ ವೃತ್ತಾ ಕಾರದ ಮಾರ್ಗದಲ್ಲಿ ಹಲವಾರು ವಸ್ತುಗಳು ವಿಶೇಷವಾಗಿ ನಕ್ಷತ್ರ ಚಲಿಸುವುದು, ತಿರುಗುವುದು ಅಥವಾ ಸುತ್ತುವುದು

Example : ಭೂಮಿಯು ತನ್ನ ಪರೀದಿಯೊಳಗೆ ಸುತ್ತುತ್ತಿರುವುದು.

Synonyms : ಕಕ್ಷ, ಪರಿಭ್ರಮಣ, ಪರೀದಿ, ವೃತ್ತ ಕ್ಷೇತ್ರ, ಸುತ್ತು


Translation in other languages :

नियत या नियमित और प्रायः गोलाकार वह मार्ग जिस पर कोई चीज़, विशेषकर खगोलीय पिंड चलती, घूमती या चक्कर लगाती हो।

पृथ्वी अपनी परिधि में घूमती है।
कक्षा, घेरा, चक्कर, परिक्रमा-पथ, परिक्रमा-मार्ग, परिधि, परिभ्रमण, प्रदक्षिणा-पथ, प्रदक्षिणा-मार्ग

The (usually elliptical) path described by one celestial body in its revolution about another.

He plotted the orbit of the moon.
celestial orbit, orbit

Meaning : ವೃತ್ತ ಅಥವಾ ದುಂಡಾಕಾರವಗಿರುವ ದೊಡ್ಡದಾದ ವಸ್ತು

Example : ಅವನು ಬಜಾರಿನಲ್ಲಿ ಒಂದು ಭೂ ಗೋಳವನ್ನು ಕೊಂಡನು.

Synonyms : ಗೋಳ


Translation in other languages :

वृत्त या पिंड की तरह की बड़ी गोल चीज।

बच्चा बरफ़ का गोला खा रहा है।
उसने बाजार से ऊन का गोला खरीदा।
गोला

An object with a spherical shape.

A ball of fire.
ball, globe, orb

Meaning : ಪ್ರಾಂತ್ಯ ಮೊದಲಾದವುಗಳ ವಿಭಾಗ ಅದು ಒಂದು ವಿಶೇಷ ಅಧಿಕಾರಿಯ ಅಧೀನದಲ್ಲಿರುತ್ತದೆ ಮತ್ತು ಅದು ಜಿಲ್ಲೆಗಳಾಗಿ ವಿಭಜನೆಯಾಗುತ್ತದೆ

Example : ಅವನು ಉತ್ತರ ಪ್ರದೇಶದ ಗೋರಖ ಪುರದ ಮಂಡಲದ ವಾಸಿ.


Translation in other languages :

प्रान्त आदि का वह विभाग जो एक विशेष अधिकारी के अधीन होता है और जो ज़िलों में विभाजित होता है।

वह उत्तर प्रदेश के गोरखपुर मंडल का रहने वाला है।
प्रमंडल, प्रमण्डल, मंडल, मण्डल, संभाग, सम्भाग

A large indefinite location on the surface of the Earth.

Penguins inhabit the polar regions.
region

Meaning : ವೃತ್ತಾಕಾರದಲ್ಲಿ ವಿಸ್ತಾರವಾಗಿರುವ ಅಥವಾ ಯಾವುದೋ ಒಂದು ಸುತ್ತುವರಿದ ಕ್ಷೇತ್ರ

Example : ನೀನು ಈ ಪರೀಧಿಯನ್ನು ಬಿಟ್ಟು ಹೊರಗೆ ಬರಬೇಡ

Synonyms : ಕ್ಷೇತ್ರ, ಪರೀಧಿ, ವೃತ್ತ


Translation in other languages :

गोल विस्तार या कोई घिरा हुआ क्षेत्र।

तुम इस परिधि के बाहर मत आना।
परिधि, मंडल, मण्डल, हलक़ा, हलका, हल्क़ा, हल्का

Meaning : ಸೂರ್ಯ ಮತ್ತು ಚಂದ್ರನ ಸುತ್ತ ಕಾಣಸಿಗುವ ಮಂಡಲ ಅಥವಾ ವರ್ತುಲ

Example : ಸೂರ್ಯ ಮಂಡಲದಲ್ಲಿ ಹಲವಾರು ಗ್ರಹಗಳು ಸೂರ್ಯನ ಸುತ್ತು ಸುತ್ತುವುದು.

Synonyms : ಕ್ಷೀರ ಪಥ, ವರ್ತುಲ, ವೃತ್ತ, ಸೂರ್ಯ ಮಂಡಲ


Translation in other languages :

सूर्य या चंद्रमा के चारों ओर दिखाई पड़नेवाला घेरा या परिवेश।

सूर्य मंडल में कई ग्रह चक्कर लगाते हैं।
मँडरा, मंडल, मण्डल

A solid figure bounded by a spherical surface (including the space it encloses).

sphere

Meaning : ಪ್ರಾಣಿ ದೇಹದಲ್ಲಿ ಸಮಾನ ರಚನೆಯ ಅಥವಾ ಕ್ರಿಯೆಯುಳ್ಳ ಅವಯವಗಳ ಭಾಗಗಳ ಸಮೂಹ

Example : ದೇಹದಲ್ಲಿ ಪಚನ ಕ್ರಿಯೆಯನ್ನು ಜೀರ್ಣಾಂಗ ವ್ಯವಸ್ಥೆ, ನರಗಳ ಕೆಲಸವನ್ನು ನರಮಂಡಲ, ಜನನದ ಕ್ರಿಯೆಯನ್ನು ಜನನಾಂಗಗಳ ವ್ಯೂಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ.

Synonyms : ವ್ಯವಸ್ಥೆ, ವ್ಯೂಹ


Translation in other languages :

शारीरिक या प्राकृतिक रूप से अंगों से संबंधित समूह।

पाचन क्रिया में पाचन तंत्र सहायक होता है।
अंग समूह, तंत्र, तन्त्र

A group of physiologically or anatomically related organs or parts.

The body has a system of organs for digestion.
system