Copy page URL Share on Twitter Share on WhatsApp Share on Facebook
Get it on Google Play
Meaning of word ಮಂಜುಗಡ್ಡೆ from ಕನ್ನಡ dictionary with examples, synonyms and antonyms.

ಮಂಜುಗಡ್ಡೆ   ನಾಮಪದ

Meaning : ನೀರನ್ನು ಗಟ್ಟಿಯಾಗುವ ಹಾಗೆ ಮಾಡುವುದು

Example : ತಾಪಮಾನ ಶೂನ್ಯಕ್ಕೆ ಇಳಿದಾಗ ನೀರು ಹಿಮವಾಗಿ ಪರಿವರ್ತನೆಯಾಗುತ್ತದೆ

Synonyms : ಇಬ್ಬನಿ, ಮಂಜು, ಹಿಮ, ಹಿಮಗಡ್ಡೆ


Translation in other languages :

जल का ठोस रूप।

शून्य डिग्री सेल्सियस पर पानी बर्फ बन जाता है।
आइस, तुषार, तुहिन, निहार, नीहार, प्रालेय, बरफ, बरफ़, बर्फ, बर्फ़, महिका, हिम

Water frozen in the solid state.

Americans like ice in their drinks.
ice, water ice

Meaning : ನೈಸರ್ಗಿಕವಾಗಿ ಬೀಳುವ ಹಿಮ

Example : ಅಧಿಕ ಹಿಮ ಬಿದ್ದಿರುವುದರಿಂದ ಎಲ್ಲಾ ರಸ್ತೆಗಳು ಮುಚ್ಚಿಹೋಗಿದೆ

Synonyms : ಇಬ್ಬನಿ ಬೀಳುತ್ತಿರುವುದು, ಮಂಜು ಸುರಿಸುವುದು, ಹಿಮ ಸುರಿಯುವುದು, ಹಿಮಪಾತ


Translation in other languages :

प्राकृतिक रूप से बरफ गिरने की क्रिया।

अधिक हिमपात से सारे रास्ते बंद हो गए हैं।
तुषारपात, बरफबारी, बरफ़बारी, बर्फबारी, बर्फ़बारी, हिमपात, हिमवर्षा

Precipitation falling from clouds in the form of ice crystals.

snow, snowfall

Meaning : ವಾತಾವರಣದಲ್ಲಿ ಸಿಗುವ ಆವಿಯ ಅತ್ಯಂತ ಸೂಕ್ಷ್ಮವಾದ ಅಣು ಚಳಿಯ ಕಾರಣದಿಂದ ಭೂಮಿಯ ಮೇಲೆ ಬಿಳಿಯ ಮೇಲ್ಮೈ ರೂಪದಲ್ಲಿ ಆವರಿಸಿಕೊಳ್ಳುತ್ತದೆ

Example : ಅತ್ಯಧಿಕವಾದ ಇಬ್ಬನಿ ಬಿದ್ದ ಕಾರಣ ಆಲೂಗಡ್ಡೆಯ ಫಸಲು ಹಾಳಾಗಿದೆ.

Synonyms : ಇಬ್ಬನಿ, ತುಷಾರ, ಮಂಜಿನ ಹನಿ, ಮಂಜು, ಹಿಮ


Translation in other languages :

हवा में मिले हुए भाप के अत्यंत सूक्ष्म अणु जो ठंडक के कारण पृथ्वी पर सफ़ेद तह के रूप में जम जाते हैं।

अत्यधिक पाला पड़ने के कारण आलू की फसल चौपट हो गयी।
अवश्याय, आकाश-जल, आकाशजल, तुषार, तुहिन, नीहार, पाला, प्रालेय, मिहिका, हिम, हेम, हेवाँय, हैम

Ice crystals forming a white deposit (especially on objects outside).

frost, hoar, hoarfrost, rime

Meaning : ಆವಿಯ ಅಣುಗಳ ಪದರುಗಳು ವಾತಾವರಣ ಶೀತಲತೆ ಕಾರಣ ಮತ್ತು ಅದು ಮೇಲಿನಿಂದ ಕೆಳಗೆ ಬೀಳುತ್ತದೆ

Example : ಇಂದು ಬೆಟ್ಟಗಳಲ್ಲಿ ಮಂಜು ಬೀಳುವ ಸಂಭವವಿದೆ.

Synonyms : ಇಬ್ಬನಿ, ಬರ್ಫ್, ಮಂಜಿನ ಹನಿ, ಮಂಜು, ಹಿಮ, ಹಿಮದಗಡ್ಡೆ


Translation in other languages :

भाप के अणुओं की वह तह जो वातावरण की ठंडक के कारण ऊपर से जमीन पर गिरती है।

आज पहाड़ी क्षेत्रों में बर्फ गिरने की सम्भावना है।
बरफ, बरफ़, बर्फ, बर्फ़, हिम

A layer of snowflakes (white crystals of frozen water) covering the ground.

snow

Meaning : ವಾತಾವರಣದಲ್ಲಿ ಸಿಗುವಂತಹ ಆವಿಯು ರಾತ್ರಿಯ ತಣ್ಣಗಿನ ವಾತಾವರಣದಲ್ಲಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಬೀಳುತ್ತದೆ

Example : ನೆನ್ನೆ ರಾತ್ರಿಯಿಂದ ಅತ್ಯಧಿಕವಾದ ಮಂಜು ಬೀಳುತ್ತಿದೆ.

Synonyms : ಇಬ್ಬನಿ, ತುಷಾರ, ಮಂಜಿನ ಹನಿ, ಮಂಜು, ಮಬ್ಬು ಹಿಮ, ಹಿಮ


Translation in other languages :

हवा में मिली हुई भाप जो रात की सर्दी से जमकर कणों के रूप में गिरती है।

पिछली रात से अत्यधिक ओस गिर रही है।
अवश्याय, आवस, ओस, निशाजल, निहार, मिहिका, शबनम, शीकर, शीत, सीकर, हैम

Water that has condensed on a cool surface overnight from water vapor in the air.

In the morning the grass was wet with dew.
dew

Meaning : ಮೆಷೀನು ಮೊದಲಾದ ಕೃತಕ ಉಪಕರಣದ ಉಪಯೋಗದಿಂದ ಅಥವಾ ಪ್ರಾಕೃತಿಕವಾದ ರೂಪದಲ್ಲಿ ಒಂದು ಕಡೆ ಘನೀಕರಿಸಿರುವ ನೀರು

Example : ನೀರನ್ನು ತಣ್ಣಗಾಗಿಸುವುದಕ್ಕಾಗಿ ಅದರಲ್ಲಿ ಮಂಜುಗಡ್ಡೆಬರ್ಫ ಅನ್ನು ಹಾಕಲಾಗಿತ್ತು.

Synonyms : ಬರ್ಫ, ಮಂಜಿನ ಗೆಡ್ಡೆ, ಹಿಮ


Translation in other languages :

मशीनों आदि अथवा कृत्रिम उपायों से जमाया हुआ या प्राकृतिक रूप से जमा हुआ पानी।

वह पानी को ठंडा करने के लिए उसमें बर्फ डाल रहा है।
बरफ, बरफ़, बर्फ, बर्फ़

Water frozen in the solid state.

Americans like ice in their drinks.
ice, water ice