Copy page URL Share on Twitter Share on WhatsApp Share on Facebook
Get it on Google Play
Meaning of word ಮಂಕಾದ from ಕನ್ನಡ dictionary with examples, synonyms and antonyms.

ಮಂಕಾದ   ಗುಣವಾಚಕ

Meaning : ಮುಖದಲ್ಲಿ ಯಾವುದೇ ರೀತಿಯ ಕಳೆ ತೇಜಸ್ಸು ಇಲ್ಲದಿರುವುದು ಅಥವಾ ನಿರುತ್ಸಾಹದ ಮುಖ ಚಹರೆಯನ್ನು ಹೊಂದಿರುವುದು

Example : ಅವನ ಕಳೆಗುಂದಿದ ಮುಖ ನೋಡಿ ಬೇಸರದಲ್ಲಿರಬೇಕೆಂದು ಭಾವಿಸಿದೆ.

Synonyms : ಕಳೆಗುಂದಿದ, ಕಾಂತಿಹೀನ, ನಿಸ್ತೇಜ, ಬಿಳಿಚಿಕೊಂಡ


Translation in other languages :

जो तेज से हीन हो या जिसमें तेज न हो।

सदा चिन्तित रहने की वज़ह से उसका चेहरा जवानी में ही तेजहीन लगता है।
अप्रभ, आभाहीन, ओजहीन, कांतिहीन, तेजहीन, निस्तेज, प्रभारहित, प्रभाहीन, फीका, बुझा हुआ, बेरौनक, मलिन, श्रीहत, श्रीहीन, हतप्रभ

Abnormally deficient in color as suggesting physical or emotional distress.

The pallid face of the invalid.
Her wan face suddenly flushed.
pale, pallid, wan

Meaning : ಕತ್ತಲಿನಿಂದ ತುಂಬಿದ

Example : ಮಬ್ಬಾದ ಹೊತ್ತಿನಲ್ಲಿ ಆಟವಾಡಬಾರದು.

Synonyms : ಕತ್ತಲುಗವಿದ, ಕತ್ತಲುಗವಿದಂತ, ಕತ್ತಲುಗವಿದಂತಹ, ಮಂಕಾದಂತ, ಮಂಕಾದಂತಹ, ಮಬ್ಬಾದ, ಮಬ್ಬಾದಂತ, ಮಬ್ಬಾದಂತಹ


Translation in other languages :

Dark or gloomy.

A murky dungeon.
Murky rooms lit by smoke-blackened lamps.
mirky, murky