Meaning : ಹೂವಿನ ರಸವನ್ನು ಹೀರಿ ಜೇನು ಮಾಡಿಕೊಡುವ ಒಂದು ಬಗೆಯ ಹುಳು
Example :
ಈ ಮರದಲ್ಲಿ ಜೇನುನೊಣಗಳ ಗೂಡು ಇದೆ.
Translation in other languages :
Meaning : ಕಪ್ಪು ಬಣ್ಣದ ಒಂದು ಭ್ರಮರ
Example :
ದುಂಬಿಯು ಹೂವಿನ ರಸವನ್ನು ಹೀರುತ್ತಿದೆ.
Translation in other languages :
काले रंग का एक पतंगा।
भौंरा पुष्प के ऊपर मँडरा रहा है।