Copy page URL Share on Twitter Share on WhatsApp Share on Facebook
Get it on Google Play
Meaning of word ಭೌತಿಕವಾದ from ಕನ್ನಡ dictionary with examples, synonyms and antonyms.

ಭೌತಿಕವಾದ   ನಾಮಪದ

Meaning : ದೇಹ ಅಥವಾ ಶರೀರವನ್ನೂ ಕೂಡ ಆತ್ಮ ಎಂದು ನಂಬುವಂತಹ ಸಿದ್ಧಾಂತ

Example : ಭೌತಿಕವಾದದಲ್ಲಿ ಭೌತಿಕತೆಯ ವಿಷಯಗಳಿಗೆ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ.

Synonyms : ಪಂಚಭೂತಾತ್ಮಕವಾದ, ಪದ ಅಥವಾ ಶಬ್ದಾರ್ಥವಾದ, ಪದಾರ್ಥವಾದ, ಪೃಥ್ವಿಗೆ ಸಂಬಂಧಿಸಿದ ವಾದ, ವಸ್ತುವಾದ, ಸ್ಥೂಲವಾದ


Translation in other languages :

देह या शरीर को ही आत्मा मानने का सिद्धान्त।

देहात्मवाद में देह को ही प्रधानता दी जाती है।
अनात्मवाद, देहात्मवाद

(philosophy) the philosophical theory that matter is the only reality.

materialism, physicalism

ಭೌತಿಕವಾದ   ಗುಣವಾಚಕ

Meaning : ಪಂಚಭೂತಗಳಿಂದಾಗಿರುವಂತಹ

Example : ಈ ಭೌತಿಕವಾದ ಶರೀರ ಸಾವಿನ ನಂತರ ಪುನಃ ಪಂಚಭೂತಗಳಲ್ಲಿ ಸೇರಿಕೊಳ್ಳುತ್ತವೆ.

Synonyms : ಭೌತಿಕ, ಭೌತಿಕವಾದಂತ, ಭೌತಿಕವಾದಂತಹ


Translation in other languages :

पंचभूतों का बना हुआ।

यह भौतिक शरीर मृत्यु पश्चात् पुनः पंचभूतों में मिल जाएगा।
पार्थिव, भौतिक

Meaning : ಚೇತನರಹಿತವಾದ ಅಥವಾ ಜೀವವಿರದ

Example : ಮೋಹನನು ಭೌತಿಕ ವಸ್ತುಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾನೆ.

Synonyms : ಅಚೇತನ, ಅಚೇತನಂತ, ಅಚೇತನಂತಹ, ಚೈತನ್ಯರಹಿತ, ಚೈತನ್ಯರಹಿತವಾದ, ಚೈತನ್ಯರಹಿತವಾದಂತಹ, ಚೈತನ್ಯರಾಹಿತ್ಯ, ಚೈತನ್ಯರಾಹಿತ್ಯವಾದ, ಚೈತನ್ಯರಾಹಿತ್ಯವಾದಂತ, ಚೈತನ್ಯರಾಹಿತ್ಯವಾದಂತಹ, ಚೈತನ್ಯಹೀನ, ಚೈತನ್ಯಹೀನವಾದ, ಚೈತನ್ಯಹೀನವಾದಂತ, ಚೈತನ್ಯಹೀನವಾದಂತಹ, ಜಡ, ಜಡಗೊಂಡ, ಜಡಗೊಂಡಂತ, ಜಡಗೊಂಡಂತಹ, ಜಡವಾದ, ಜಡವಾದಂತ, ಜಡವಾದಂತಹ, ಜೀವರಹಿತ, ಜೀವರಹಿತವಾದ, ಜೀವರಹಿತವಾದಂತಹ, ಜೀವಹೀನ, ಜೀವಹೀನವಾದ, ಜೀವಹೀನವಾದಂತ, ಜೀವಹೀನವಾದಂತಹ, ಭೌತಿಕ, ಭೌತಿಕವಾದಂತ, ಭೌತಿಕವಾದಂತಹ


Translation in other languages :

जिसमें चेतनता या जीवन न हो।

मोहन जड़ पदार्थों का अध्ययन कर रहा है।
अचेतन, अचैतन्य, अजीव, अजैव, अनात्म, अस्थूल, आत्मारहित, चेतनारहित, जड़, जड़त्वयुक्त, निर्जीव, व्यूढ़, स्थूल