Copy page URL Share on Twitter Share on WhatsApp Share on Facebook
Get it on Google Play
Meaning of word ಭೌತಿಕ from ಕನ್ನಡ dictionary with examples, synonyms and antonyms.

ಭೌತಿಕ   ನಾಮಪದ

Meaning : ಅ ಭೂ-ವಿಜ್ಞಾನದಲ್ಲಿ ಭೌತಕ ಸಿದ್ಧಾಂಗಳ ಪ್ರಯೋಗವನ್ನು ಮಾಡಿ ಪೃಥ್ವಿಯ ಗುಣ-ಧರ್ಮಗಳ ಅಧ್ಯಯನವನ್ನು ಮಾಡಲಾಗುತ್ತದೆ

Example : ಅವರಿಗೆ ಭೂ-ಭೌತಿಕತೆಯು ತುಂಬಾ ರೋಚಕದ ವಿಷಯ.

Synonyms : ಪಂಚಭೂತಾತ್ಮಕ, ಪೃಥ್ವಿಗೆ ಸಂಬಂಧಿಸಿದ, ಭೂ-ಭೌತಿಕ


Translation in other languages :

वह भू-विज्ञान जिसमें भौतिक सिद्धांतों का प्रयोग करके पृथ्वी के गुण-धर्मों का अध्ययन किया जाता है।

उसके लिए भू-भौतिकी बहुत ही रोचक विषय है।
भू भौतिकी, भू-भौतिकी, भूभौतिकी

Geology that uses physical principles to study properties of the earth.

geophysical science, geophysics

ಭೌತಿಕ   ಗುಣವಾಚಕ

Meaning : ಪಂಚಭೂತಗಳಿಂದಾಗಿರುವಂತಹ

Example : ಈ ಭೌತಿಕವಾದ ಶರೀರ ಸಾವಿನ ನಂತರ ಪುನಃ ಪಂಚಭೂತಗಳಲ್ಲಿ ಸೇರಿಕೊಳ್ಳುತ್ತವೆ.

Synonyms : ಭೌತಿಕವಾದ, ಭೌತಿಕವಾದಂತ, ಭೌತಿಕವಾದಂತಹ


Translation in other languages :

पंचभूतों का बना हुआ।

यह भौतिक शरीर मृत्यु पश्चात् पुनः पंचभूतों में मिल जाएगा।
पार्थिव, भौतिक

Meaning : ಚೇತನರಹಿತವಾದ ಅಥವಾ ಜೀವವಿರದ

Example : ಮೋಹನನು ಭೌತಿಕ ವಸ್ತುಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾನೆ.

Synonyms : ಅಚೇತನ, ಅಚೇತನಂತ, ಅಚೇತನಂತಹ, ಚೈತನ್ಯರಹಿತ, ಚೈತನ್ಯರಹಿತವಾದ, ಚೈತನ್ಯರಹಿತವಾದಂತಹ, ಚೈತನ್ಯರಾಹಿತ್ಯ, ಚೈತನ್ಯರಾಹಿತ್ಯವಾದ, ಚೈತನ್ಯರಾಹಿತ್ಯವಾದಂತ, ಚೈತನ್ಯರಾಹಿತ್ಯವಾದಂತಹ, ಚೈತನ್ಯಹೀನ, ಚೈತನ್ಯಹೀನವಾದ, ಚೈತನ್ಯಹೀನವಾದಂತ, ಚೈತನ್ಯಹೀನವಾದಂತಹ, ಜಡ, ಜಡಗೊಂಡ, ಜಡಗೊಂಡಂತ, ಜಡಗೊಂಡಂತಹ, ಜಡವಾದ, ಜಡವಾದಂತ, ಜಡವಾದಂತಹ, ಜೀವರಹಿತ, ಜೀವರಹಿತವಾದ, ಜೀವರಹಿತವಾದಂತಹ, ಜೀವಹೀನ, ಜೀವಹೀನವಾದ, ಜೀವಹೀನವಾದಂತ, ಜೀವಹೀನವಾದಂತಹ, ಭೌತಿಕವಾದ, ಭೌತಿಕವಾದಂತ, ಭೌತಿಕವಾದಂತಹ


Translation in other languages :

जिसमें चेतनता या जीवन न हो।

मोहन जड़ पदार्थों का अध्ययन कर रहा है।
अचेतन, अचैतन्य, अजीव, अजैव, अनात्म, अस्थूल, आत्मारहित, चेतनारहित, जड़, जड़त्वयुक्त, निर्जीव, व्यूढ़, स्थूल

Meaning : ಪಂಚಭೂತಗಳ ಜೊತೆ ಸಂಬಂಧ ಇಟ್ಟುಕೊಂಡಿರುವವ

Example : ಈ ಶರೀರದ ನಿರ್ಮಾಣ ಪಂಚಭೂತ ತತ್ವಗಳಿಂದ ಆಗಿರುವುದು.

Synonyms : ಪಂಚಭೂತ


Translation in other languages :

पंचभूत से संबंध रखनेवाला।

इस शरीर का निर्माण पंचभौतिक तत्वों से हुआ है।
अधिभौतिक, पंचतत्वीय, पंचभूतीय, पंचभौतिक, भौतिक