Meaning : ಪದಾರ್ಥ ಮತ್ತು ಶಕ್ತಿಗಳ ಗುಣಲಕ್ಷಣಗಳು ಹಾಗೂ ಪರಸ್ಪರ ಕ್ರಿಯೆಯನ್ನು ಕುರಿತ ವಿಜ್ಞಾನ
Example :
ನಮ್ಮ ತಂದೆಯವರು ಕಾಲೇಜಿನಲ್ಲಿ ಭೌತಶಾಸ್ತ್ರವನ್ನು ಬೋಧಿಸುತ್ತಾರೆ.
Synonyms : ಭೌತ ಶಾಸ್ತ್ರ, ಭೌತ-ಶಾಸ್ತ್ರ, ಭೌತವಿಜ್ಞಾನ ಭೌತ-ವಿಜ್ಞಾನ, ಭೌತಶಾಸ್ತ್ರ
Translation in other languages :
पदार्थ और ऊर्जा तथा उनके पारस्परिक प्रभाव या क्रिया का विज्ञान।
मौसाजी महाविद्यालय में भौतिकी पढ़ाते हैं।