Meaning : ಆಹಾರ ಪದಾರ್ಥವನ್ನು ಮಾರುವ ವ್ಯಕ್ತಿ
Example :
ಭೋಜ್ಯ ಪದಾರ್ಥಗಳಲ್ಲಿ ಬೆರಕೆ ಮಾಡಿದ ಕಾರಣದಿಂದಾಗಿ ಭೋಜ್ಯ ಪದಾರ್ಥ ಮಾರಾಟಗಾರನ ಅಂಗಡಿಗೆ ಜನರು ಬೆಂಕಿಹಚ್ಚಿದರು.
Synonyms : ಆಹಾರ ಮಾರಾಟಗಾರ, ಆಹಾರ ಮಾರುವವನು, ಆಹಾರ-ಮಾರುವವನು, ಭೋಜ್ಯ ಪದಾರ್ಥ ಮಾರಾಟಗಾರ, ಭೋಜ್ಯ ಪದಾರ್ಥ-ಮಾರಾಟಗಾರ
Translation in other languages :
वह व्यक्ति जो आहार बेचता हो।
आहार में मिलावट करने के कारण लोगों ने एक आहार विक्रेता की दुकान में आग लगा दी।