Subscribe
URL of the page has been copied to clipboard.
Meaning : ಭೋಗಿಸುವುದಕ್ಕೆ ಯೋಗ್ಯವಾಗಿರದಂತಹ
Example : ಬೇಯಿಸಿದಂತಹ ಆಹಾರವು ಆರು ಗಂಟೆಗಳ ನಂತರ ಭೋಗಿಸದಂತಹ ಆಹಾರವಾಗುತ್ತದೆ.
Synonyms : ಭೋಗಿಸದ, ಭೋಗಿಸದಂತ
Translation in other languages :हिन्दी
भोग या आनंद लेने के अयोग्य।
Meaning : ಭೋಗಿಸದಂತಹ ಅಥವಾ ಆನಂದಿಸದಂತಹ
Example : ಕೆಲವು ಜನರು ಭೋಗಿಸದಂತಹ ವ್ಯಕ್ತಿಗಳನ್ನು ನೀರಸರು ಎನ್ನುತ್ತಾರೆ.
Synonyms : ಆನಂದಿಸದ, ಆನಂದಿಸದಂತ, ಆನಂದಿಸದಂತಹ, ಭೋಗಿಸದ, ಭೋಗಿಸದಂತ
भोग न करने वाला या आनंद न उठाने वाला।
Install App