Copy page URL Share on Twitter Share on WhatsApp Share on Facebook
Get it on Google Play
Meaning of word ಭೋಗ-ತ್ಯಾಗ from ಕನ್ನಡ dictionary with examples, synonyms and antonyms.

ಭೋಗ-ತ್ಯಾಗ   ನಾಮಪದ

Meaning : ವೈರಾಗ್ಯ ಮುಂತಾದ ಕಾರಣದಿಂದ ಸಾಂಸಾರಿಕ ಸುಖ ಮತ್ತು ಪದಾರ್ಥ ಮುಂತಾದವುಗಳನ್ನು ಬಿಟ್ಟು ಹೋಗುವ ಕ್ರಿಯೆ

Example : ಮೋಹನನು ಸಾಂಸಾರಿಕ ಸುಖವನ್ನು ತ್ಯಾಗ ಮಾಡಿ ದೀಕ್ಷೆ ಪಡೆಯಬೇಕೆಂದು ತೀರ್ಮಾನಿಸಿದನು.

Synonyms : ಕೌಟುಂಬಿಕ ಸುಖದ ತ್ಯಾಗ, ಭೋಗತ್ಯಾಗ, ಸಾಂಸಾರಿಕ ಸುಖದ ತ್ಯಾಗ


Translation in other languages :

वैराग्य आदि के कारण सांसारिक भोगों और पदार्थों आदि को छोड़ने की क्रिया या भाव।

मोहन ने भोगत्याग करके संन्यास लेने का फैसला किया।
अपवर्ग, त्याग, भोग-त्याग, भोगत्याग

An act (spoken or written) declaring that something is surrendered or disowned.

renouncement, renunciation